ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ “ನೀನಾಸಮ್ ರಂಗ ಸಂಗೀತಗಳ” ದಾಖಲೀಕರಣದ ಇನ್ನೊಂದು ಪ್ರಸ್ತುತಿ ಇಲ್ಲಿದೆ:

ನಾಟಕ: ಬೆಪ್ತಕ್ಕಡಿ ಭೋಳೇಶಂಕರ
ನೀನಾಸಮ್ ತಿರುಗಾಟ – ೧೯೮೮
ನಾಟಕಕಾರ,ಗೀತಕಾರ, ಸಂಗೀತ ಸಂಯೋಜನೆ: ಚಂದ್ರಶೇಖರ ಕಂಬಾರ
ನಿರ್ದೇಶನ: ಕೆ.ಜಿ. ಕೃಷ್ಣಮೂರ್ತಿ

Play: Beptakkadi Bholeshankara
Ninasam Tirugata 1988
Playwright, Lyrics , Music: Chandrashekhar Kambar
Direction: K G Krishnamurthy