ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗ ಸಂಗೀತ’ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ

ನನ್ನೊಳು ನಾ ನಿನ್ನೊಳು ನೀ

ನಾಟಕ: ಗೋಕುಲ ನಿರ್ಗಮನ
೧೯೯೩ ನೀನಾಸಮ್ ತಿರುಗಾಟ
ನಾಟಕಕಾರ, ಗೀತಕಾರ: ಪು.ತಿ.ನರಸಿಂಹಾಚಾರ್
ನಾಟಕ ನಿರ್ದೇಶನ, ಸಂಗೀತ ಸಂಯೋಜನೆ: ಬಿ.ವಿ.ಕಾರಂತ

Nannolu Na Ninnolu Nee

Play: Gokula Nirgamana
Ninasam Tirugata 1993
Playwright, Lyrics: Pu thi Narasimhachar
Music , Direction: B V Karanth
Music: B V Karanth

ಈ ಹಾಡನ್ನು ಕೇಳಲು, ಇತರರಿಗೆ ಕೇಳಿಸಲು ಈ ಲಿಂಕ್ ಬಳಸಿ: https://youtu.be/ZcFcdSSmvRQ