Ranga Sangeetha – Sanchi Knowledge Series 4 | ರಂಗಸಂಗೀತ – ಸಂಚಿ ಜ್ಞಾನಸರಣಿ ೪

ಲೋಕಚರಿತ ಆಯೋಜಿಸಿದ ಉಪನ್ಯಾಸ, ಸಂಗೀತ ಸಭೆ.
“ರಂಗಸಂಗೀತವೂ ಕೂಡಾ ಚರಿತ್ರೆಯನ್ನು ಹೇಳಬಲ್ಲುದೇ”
ಉಪನ್ಯಾಸಕರು: ಪ್ರೊ. ಜೆ. ಶ್ರೀನಿವಾಸಮೂರ್ತಿ | ಸಂಗೀತ: ಲೋಕಚರಿತ ಸಂಗೀತ ತಂಡ
೯ ಅಗಸ್ಟ್ ೨೦೧೫ | ಬೆಳಗ್ಗೆ ೧೧:೩೦ | ಎಂ.ಇ.ಎಸ್ ಕಿಶೋರ ಕೇಂದ್ರ, ಮಲ್ಲೇಶ್ವರಂ

ದಾಖಲೀಕರಣ ಸಹಯೋಗ
ಸಂಚಿ ಜ್ಞಾನ ಸರಣಿ – ಸಂಚಿಕೆ ೪

Lokacharita presents Lecture and Music concert
“Rangasangitavu kuda charitreyannu helaballude”
Lecture: Pro. G Srinivasa Murthy
Music: Lokacharita Music Team
9th August 2015, Morning 11.30 at MES Kishora Kendra, Malleswaram

Documentaion :
Sanchi Knowledge series 4

ಪ್ರಸ್ತುತ ಪಡಿಸಿದ ಹಾಡುಗಳು
ಕಾಯೌ ಶ್ರೀಗೌರಿ… ಕರುಣಾ ಲಹರಿ
(ಸ್ವಾತಂತ್ರ್ಯ ಪೂರ್ವದ, ಮೈಸೂರು ರಾಜ್ಯದ ರಾಷ್ಟ್ರಗೀತೆ | ರಚನೆ: ಬಸವಪ್ಪ ಶಾಸ್ತ್ರಿ)
ನಾಗವೇಣಿ ನಗರಿಗೆ ನಾಂ ಪೋಗಿ ಬರುವೆನೇ
(ನಾಟಕ: ಅಭಿಜ್ಞಾನ ಶಾಕುಂತಲ | ರಚನೆ: ಬಸವಪ್ಪ ಶಾಸ್ತ್ರಿ)
ಕಂಜಸುನಯನೇ
(ನಾಟಕ: ಸದಾರಮಾ ನಾಟಕಂ | ರಚನೆ: ಬೆಳ್ಳಾವೆ ನರಹರಿ ಶಾಸ್ತ್ರಿ)
ಕರವಸ್ತ್ರವು
(ನಾಟಕ: ಸದಾರಮಾ ನಾಟಕಂ | ರಚನೆ: ಬೆಳ್ಳಾವೆ ನರಹರಿ ಶಾಸ್ತ್ರಿ | ಸಂಗೀತ: ಬಿ.ವಿ. ಕಾರಂತ)
ಒಂದಽ ಹೆಣ್ಣ ಕಂಡೀನೋ ಬಾಳ್ಯಾಣ್ಣಽ
(ನಾಟಕ: ಸಂಗ್ಯಾ ಬಾಳ್ಯಾ | ರಚನೆ: ಪತ್ತಾರ ಮಾಸ್ತರ | ದೊಡ್ಡಾಟ | ಪರಿಶ್ಚರಿಸಿದ ಸಂಗೀತ ರೂಪ: ಕೆ.ವಿ. ಅಕ್ಷರ ಹಾಗೂ ಹುಚ್ಚಪ್ಪ ಮಾಸ್ತರ)
ಉದಯರಾಗವ ಹಾಡಿ
(ನಾಟಕ: ಕೆಂಪು ಕಣಗಿಲೆ | ರಚನೆ: ಸೂ.ರಂ ಎಕ್ಕುಂಡಿಯವರ ಕವಿತೆಯ ಅಳವಡಿಕೆ | ಸಂಗೀತ: ಬಿ.ವಿ. ಕಾರಂತ)
ಮಂದ ಮಾರುತಾ…
(ನಾಟಕ: ಋತುಯಾತ್ರೆ | ರಚನೆ: ಶಿವರಾಮ ಕಾರಂತ | ಸಂಗೀತ: ಬಿ.ವಿ. ಕಾರಂತ)
ನಮ್ಮೂರಲ್ಲಿ ಮೇ ತಿಂಗಳಲ್ಲಿ…
(ನಾಟಕ: ಪುಂಟಿಲಾ | ಸಾಹಿತ್ಯ: ಕೆ.ವಿ. ಸುಬ್ಬಣ್ಣ | ಸಂಗೀತ: ಬಿ.ವಿ. ಕಾರಂತ)
ಎನಿತು ದೂರಕೆ ಸರಿದು ನಿಂತಿಹೆಯೋ
(ನಾಟಕ: ಅಹಲ್ಯೆ | ರಚನೆ: ಪು.ತಿ.ನ | ಸಂಗೀತ: ಬಿ.ವಿ. ಕಾರಂತ)

0 Comments

Submit a Comment

Your email address will not be published. Required fields are marked *

Related Articles

Related

Urulu । ಉರುಳು

ಸುವರ್ಣ ಪ್ರತಿಷ್ಟಾನ ಮಂಗಳೂರು ಪ್ರಸ್ತುತ ಪಡಿಸುವ ಕನ್ನಡ ನಾಟಕ ಉರುಳುಹಿಂದಿ ಮೂಲ: ಡಾ. ಶಂಕರ್ ಶೇಷ್ರೂಪಾಂತರ ಮತ್ತು ನಿರ್ದೇಶನ: ಸದಾನಂದ ಸುವರ್ಣ A presentation of Suvarna pratishtana, Mangaluru.UruluHindi original: Dr. Shankar SheshDesign, Direction: Sadanand...

Male nilluvavarege | ಮಳೆ ನಿಲ್ಲುವವರೆಗೆ

ಸುವರ್ಣ ಪ್ರತಿಷ್ಟಾನ ಮಂಗಳೂರು ಪ್ರಸ್ತುತ ಪಡಿಸುವ ಕನ್ನಡ ನಾಟಕಮಳೆ ನಿಲ್ಲುವವರೆಗೆಮೂಲ: ಡೆಡ್ಲಿ ಗೇಮ್ಅನುವಾದ: ದಿ. ಸುಧೀಂದ್ರನಿರ್ದೇಶನ: ಸದಾನಂದ್ ಸುವರ್ಣ A presentation of Suvarna pratishtana, Mangaluru.Male nilluvavaregeoriginal: deadly gametranslation: D...