ದೇವಿದಾಸ ವಿರಚಿತ ‘ಬಬ್ರುವಾಹನ ಕಾಳಗ’
ಕಾರ್ಯಕ್ರಮ ಸಂಯೋಜನೆ-ಸಹಕಾರ: ಮಂಟಪ ಕುಟುಂಬ, ಅಭ್ಯುದಯ (ರಿ) ಶಿವಮೊಗ್ಗ
೨೫ ಜೂನ್ ೨೦೧೬ರ ಶನಿವಾರ ಸಂಜೆ ೪ರಿಂದ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ ಪ್ರದರ್ಶನದ ದಾಖಲೀಕರಣ.