Archiving for future – for Us – for Every one…

ಕಾಲ ಚಕ್ರ | ಆವೃತ್ತಿ ೨

ರಂಗ ಸಮೂಹ ಮಂಚಿಕೇರಿ ಆಶ್ರಯದಲ್ಲಿ “ರಂಗ ಪ್ರದರ್ಶನ ನಾಟಕ”
ಕಾಲ ಚಕ್ರ
ಎರಡಂಕದ ಸ್ವತಂತ್ರ ಸಾಮಾಜಿಕ ನಾಟಕ
ಮೂಲ ಮರಾಠಿ : ಶ್ರೀ ಜಯವಂತ ದಳ್ವಿ
ಕನ್ನಡಕ್ಕೆ : ಶ್ರೀ ಎಚ್. ಕೆ. ಕರ್ಕೇರಾ
ವಿನ್ಯಾಸ ಮತ್ತು ನಿರ್ದೇಶನ : ಶ್ರೀ ಹುಲುಗಪ್ಪ ಕಟ್ಟಿಮನಿ
ಸಹ ನಿರ್ದೇಶನ : ಸಾಲಿಯಾನ್ ಉಮೇಶ ನಾರಾಯಣ
ಸ್ಥಳ: ನಂದನಂ, ಜೋಗಭಟ್ರಕೇರಿ

ದಿನಾಂಕ:೧೭,೧೮,೧೯,೨೦ನೇ ನವಂಬರ್ ೨೦೨೧ । ಸಮಯ:೬.೩೦

ಕಾಲ ಚಕ್ರ – ರಂಗದ ಮೇಲೆ
ಇನಾಂದರ್ : ವಿ.ಎನ್.ಶಾಸ್ತ್ರಿ, ಜೋಗಭಟ್ರ ಕೇರಿ, ನಾಗರಾಜ ಹೆಗಡೆ ಜಾಲಿಮನೆ ರುಕ್ಮಿಣಿಬಾಯಿ : ನಿರ್ಮಲಾ ಹೆಗಡೆ ಗೋಳಿಕೊಪ್ಪ
ವಿಶ್ವನಾಥ : ಸುಭೋದ ಹೆಗಡೆ ಮಳಿಗಿಮನೆ, ಸುಭಾಷ್ ಆಚಾರಿ ಮಂಚಿಕೇರಿ
ಶರತ್ : ಕಿರಣ ಹೆಗಡೆ ಕಾನಗೋಡು
ರಾಘವ ಕರಮ್ ಕರ್ : ಪ್ರಕಾಶ ಭಟ್ಟ ತುಂಬೆಬೀಡು
ಇರಾವತಿ : ಅಮೃತ ಬೆದೆಹಕ್ಲು
ಬಾಬುರಾವ್ : ಎಮ್.ಕೆ. ಭಟ್ಟಯಡಳ್ಳಿ
ಲೀಲಾವತಿ : ಪ್ರೀತಿ ಹೆಗಡೆ ಜಾಲಿಮನೆ, ರಿಯಾ ಫರ್ನಾಂಡೀಸ್ ಮಂಚಿಕೇರಿ
ಕುರುಡರು : ವಿಕಾಸ್ ನಾಯಕ್ ಮಂಚಿಕೇರಿ, ಶಾಂತ ರಾಮ ಹೆಗಡೆ ಬಿದ್ರಳ್ಳಿ, ಕೃಷ್ಣಮೂರ್ತಿ ಸಿ ಶಾಸ್ತ್ರಿಕೆರೆಗದ್ದೆ, ಸಾಗರ್ ಹೆಗಡೆ ಮಂಚಿಕೇರಿ

0 Comments

Submit a Comment

Your email address will not be published. Required fields are marked *

Related Articles

Related

No Results Found

The page you requested could not be found. Try refining your search, or use the navigation above to locate the post.