ಮಹಿಷಮರ್ಧಿನಿ ಶ್ರೀದೇವಿ ಮಹಾತ್ಮೆ

ದಿನಾಂಕ 07.09.2022 ಬುಧವಾರ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆದ ಮಹಿಷಮರ್ಧಿನಿ ಶ್ರೀದೇವಿ ಮಹಾತ್ಮೆ ತೆಂಕುತಿಟ್ಟು ಯಕ್ಷಗಾನ ಬಯಲಾಟ

ಕವಿ : ಅಗರಿ ಶ್ರೀನಿವಾಸ ಭಾಗವತರು
ದ.ಕ.ಜಿಲ್ಲೆಯ ಶಿಶಿಲದ ಶ್ರೀ ವನದುರ್ಗಾ ಕೃಪಾಪೋಷಿತ ನಡುಮನೆ ಯಕ್ಷಗಾನ ತಂಡ

ಹಿಮ್ಮೇಳ
ಭಾಗವತರು : ದೇವಿ ಪ್ರಸಾದ ಆಳ್ವ ತಲಪಾಡಿ, ಮೋಹನ ಶಿಶಿಲ
ಚೆಂಡೆಮದ್ದಳೆ : ವಿಶ್ವನಾಥ ಶೆಣೈ, ಆನಂದ ತಡ್ರೆ
ವೇಷ ಭೂಷಣ : ಕೇಶವ, ಜಗದೀಶ ಆಚಾರ್ಯ
ಧ್ವನಿವರ್ಧಕ : ಓಂಕಾರ ಸೌಂಡ್ಸ್
ಚಿತ್ರೀಕರಣ : ಸೌಮ್ಯ ಸ್ಟುಡಿಯೋ, ಮೈಸೂರು

ಮುಮ್ಮೇಳ

ವಿದೂಷಕ : ದಿನೇಶ್ ರೈ ಕಡಬ – ಧೂತ, ಬ್ರಾಹ್ಮಣ
ಬಣ್ಣದ ವೇಷ – ಮಹಿಷಾಸುರ : ರಂಜಿತ್ ಮಲ್ಲ
ಸ್ತ್ರೀ ವೇಷ – ಆದಿಮಾಯೆ, ಮಾಲಿನಿ : ಪವನ್ ಧರ್ಮಸ್ಥಳ
ದಿತಿ : ಗಂಗಾಧರ ಪುತ್ತೂರು
ಶ್ರೀದೇವಿ : ಪ್ರಶಾಂತ ಶೆಟ್ಟಿ ನೆಲ್ಸಾಡಿ

ಇತರೆ ವೇಷದಾರಿಗಳು

ಬ್ರಹ್ಮ : ಆನಂದ ಕೊಕ್ಕಡ
ವಿಷ್ಣು : ದಿನೇಶ್ ಕಾವಳ ಕಟ್ಟೆ
ಮಹೇಶ್ವರ : ಗಂಗಾಧರ ಪುತ್ತೂರು
ಮಧು : ಜನಾರ್ಧನ ಕೊಕ್ಕಡ
ಕೈಟಭ : ರಾಘು ಪೇತ್ರಿ
ವಿದ್ಯುನ್ಮಾಲಿ : ಮೋಹನಕುಮಾರ ಅಮ್ಮುಂಜೆ
ಬ್ರಾಹ್ಮಣನ ಪತ್ನಿ: ನವೀನ ಮುಂಡಾಜೆ
ಯಕ್ಷ : ಅಕ್ಷಯ್ ಭಟ್ ಮೂಡಬಿದ್ರೆ
ಶಂಕ : ರಾಘು ಪೇತ್ರಿ
ದುರ್ಗ : ಗಣೇಶ್ ಭಟ್ ನೀರ್ಚಾಲ್
ದೇವೆಂದ್ರ : ಶ್ರೀವತ್ಸ ಭಟ್ ಕಳಸ
ಸಿಂಹ : ಆನಂದ ಜೋಶಿ
ಅಗ್ನಿ : ಮಹದೇವಸ್ವಾಮಿ ಮೈಸೂರು
ವಾಯು : ಆತೀಶ್ ಆಳ್ವ

ಸಂಘಟಕರು:
ಎಚ್.ಎಚ್. ಶ್ರೀ ಶ್ರೀ ಕಂಠದತ್ತ ನರಸಿಂಹ ರಾಜ ಒಡೆಯರ್ ಪ್ರತಿಷ್ಠಾನ (ರಿ) ಮೈಸೂರು ಶ್ರೀ ಮಹಾಲಿಂಗೇಶ್ವರ ದೇವಾಲಯ, ಕೆ. ಹೆಮ್ಮನಹಳ್ಳಿ
ಸಂಚಾಲಕರು: ಅನಂತವರ್ಧನ 9449264920, [email protected]

0 Comments

Submit a Comment

Your email address will not be published. Required fields are marked *

Related Articles

Related

Dignitaries on Bannanje Sanjeeva Suvarna | ಬನ್ನಂಜೆ ಸಂಜೀವ ಸುವರ್ಣರ ಕುರಿತಾಗಿ ಗಣ್ಯರ ಮಾತುಗಳು

https://www.youtube.com/watch?v=BScAYmOPOjM ಕರುಣ ಸಂಜೀವ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣರಿಗೆ ಅಭಿನಂದನೆ ಮತ್ತು ಪ್ರಶಸ್ತಿ ಪ್ರದಾನ ಜುಲೈ 15, 2018 ರವಿವಾರ ಸ್ಥಳ: ಪುರಭವನ, ಅಜ್ಜರಕಾಡು, ಉಡುಪಿ ಬನ್ನಂಜೆ ಸಂಜೀವ ಸುವರ್ಣ... ಯಕ್ಷಗಾನ ವಲಯದಲ್ಲಿ ‘ಗುರು’ ಎಂದೇ ಮಾನಿಸಲ್ಪಡುವ ಬನ್ನಂಜೆ ಸಂಜೀವ ಸುವರ್ಣ ಅವರು...

Satyaharishchandra prasanga – Puppet Show | ಸತ್ಯಹರಿಶ್ಚಂದ್ರ ಪ್ರಸಂಗ – ಬೊಂಬೆಯಾಟ

ಶ್ರೀ ರಾಮೇಶ್ವರ ಕೃಪಾಪೋಷಿತ ಯಕ್ಷಗಾನ ಸೂತ್ರದ ಬೊಂಬೆಯಾಟ ಮೇಳಹಲ್ಲರೆಗ್ರಾಮ, ನಂಜನಗೂಡು ತಾಲೂಕು, ಮೈಸೂರು ಜಿಲ್ಲೆ. ಹಲ್ಲರೆ ಅಂಚೆ 571315 23 ಎಪ್ರಿಲ್ 2018ರಂದುಹಲ್ಲರೆ ಶ್ರೀಗುರುಮಲ್ಲೇಶ್ವರ ದಾಸೋಹಮಠದಲ್ಲಿ ನಡೆದ ಯಕ್ಷಗಾನಸತ್ಯಹರಿಶ್ಚಂದ್ರ ಪ್ರಸಂಗ ಈ ಬೊಂಬೆ ಕುಣಿತ ಬಹಳ ಜನಪ್ರಿಯವಾಗಲು,...