Jan 23, 2024 | Yakshagana | 0 comments

ಯಕ್ಷಗಾನ – ಕಂಸ ವಧೆ | Yakshagana – Kamsa Vadhe


ಕೆ. ಕೃಷ್ಣಮೂರ್ತಿ ತುಂಗ ಅವರ ನಿರ್ದೇಶನದ ‘ಕಂಸ ವಧೆ’ ಯಕ್ಷಗಾನ ಪ್ರಸಂಗ ದಿನಾಂಕ:15.10.2023ರಂದು ಬೆಂಗಳೂರಿನಲ್ಲಿ ನಡೆಯಿತು. ಯಕ್ಷಕಲಾ ಅಕಾಡೆಮಿ (ರಿ) ಬೆಂಗಳೂರು ಅವರಿಂದ ಅದ್ಭುತವಾಗಿ ಪ್ರದರ್ಶಿಸಲಾಯಿತು. ಚಿತ್ಕಲಾ ಕೆ ತುಂಗ, ಚಿನ್ಮಯ್ ವೈ ಹೆಗ್ಡೆ, ಪನ್ನಗ ಮಯ್ಯ ಅವರ ಹಿಮ್ಮೆಳ ಇರುವ ಈ ಯಕ್ಷಗಾನವನ್ನು ತಪ್ಪದೇ ವೀಕ್ಷಿಸಿ.
 
  
 

0 Comments

Submit a Comment

Your email address will not be published. Required fields are marked *

Related Articles

Related

ಸಂಪೂರ್ಣ ರಾಮಾಯಣ – ಯಕ್ಷಗಾನ ಪ್ರಸಂಗ | The Comprehensive Tale Of Ramayana | A Yakshagana Performance

https://youtu.be/qLC89a7Az9c?si=qWh7QDq7d71I4F-b ಕವಿ ಪಾರ್ತಿಸುಬ್ಬ ಅವರ ಪ್ರಸಿದ್ಧ ಯಕ್ಷಗಾನ ಪ್ರಸಂಗ ‘ಸಂಪೂರ್ಣ ರಾಮಾಯಣ’. ಇದರ ಪ್ರದರ್ಶನ, ಕೆ. ಹೆಮ್ಮನಹಳ್ಳಿಯ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ,ದಿನಾಂಕ:10.09.2023ರಲ್ಲಿ ನಡೆಯಿತು. ಧರ್ಮಸ್ಥಳದ ನಿಡ್ಲೆಯ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ (ರಿ) ಅವರಿಂದ...

Satyaharishchandra prasanga – Puppet Show | ಸತ್ಯಹರಿಶ್ಚಂದ್ರ ಪ್ರಸಂಗ – ಬೊಂಬೆಯಾಟ

ಶ್ರೀ ರಾಮೇಶ್ವರ ಕೃಪಾಪೋಷಿತ ಯಕ್ಷಗಾನ ಸೂತ್ರದ ಬೊಂಬೆಯಾಟ ಮೇಳಹಲ್ಲರೆಗ್ರಾಮ, ನಂಜನಗೂಡು ತಾಲೂಕು, ಮೈಸೂರು ಜಿಲ್ಲೆ. ಹಲ್ಲರೆ ಅಂಚೆ 571315 23 ಎಪ್ರಿಲ್ 2018ರಂದುಹಲ್ಲರೆ ಶ್ರೀಗುರುಮಲ್ಲೇಶ್ವರ ದಾಸೋಹಮಠದಲ್ಲಿ ನಡೆದ ಯಕ್ಷಗಾನಸತ್ಯಹರಿಶ್ಚಂದ್ರ ಪ್ರಸಂಗ ಈ ಬೊಂಬೆ ಕುಣಿತ ಬಹಳ ಜನಪ್ರಿಯವಾಗಲು,...

BadaguTittu Dondi Yakshagana – Hidimba Vivaha | ಬಡಗುತಿಟ್ಟು ದೊಂಡಿ ಯಕ್ಷಗಾನ – ಹಿಡಿಂಬ ವಿವಾಹ

ಬಡಗುತಿಟ್ಟು ದೊಂಡಿ ಯಕ್ಷಗಾನ ( ಹಿಡಿಂಬ ವಿವಾಹ - ಅರಗಿನ ಮನೆ)ಯಕ್ಷಗಾನ ಕೇಂದ್ರ ಎಂಜಿಎಂ ಉಡುಪು ಪ್ರಸ್ತುತಿಪಡಿಸುತ್ತಿರುವ ಪ್ರಸಂಗ ನಿರ್ದೇಶನ: ಬನ್ನಂಜೆ ಸಂಜೀವ ಸುವರ್ಣನಿರ್ಮಾಣ: ಮನೋಹರ ಉಪಾಧ್ಯಾಯ ಮತ್ತು ಅಶೋಕ ವರ್ಧನದೃಶ್ಯ ದಾಖಲೀಕರಣ: ಅಭಯ ಸಿಂಹ BadaguTittu Dondi Yakshagana...