ಕವಿ ಪಾರ್ತಿಸುಬ್ಬ ಅವರ ಪ್ರಸಿದ್ಧ ಯಕ್ಷಗಾನ ಪ್ರಸಂಗ ‘ಸಂಪೂರ್ಣ ರಾಮಾಯಣ’. ಇದರ ಪ್ರದರ್ಶನ, ಕೆ. ಹೆಮ್ಮನಹಳ್ಳಿಯ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ,
ದಿನಾಂಕ:10.09.2023ರಲ್ಲಿ ನಡೆಯಿತು. ಧರ್ಮಸ್ಥಳದ ನಿಡ್ಲೆಯ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ (ರಿ) ಅವರಿಂದ ಯಶಸ್ವಿಯಾಗಿ ಪ್ರದರ್ಶಿಸಲಾಯಿತು. ಈ ಯಕ್ಷಗಾನ ಪ್ರಸಂಗದ ಪೂರ್ಣ ನೋಟವನ್ನು ಕಣ್ತುಂಬಿಕೊಳ್ಳಿ.
Poet Partisubba’s famous Yakshagana episode – ‘Sampoorna Ramayana’ – was presented at Sri Mahalingeshwar Temple, K. Hemmanahalli on 10.09.2023. Shri Mahaganapati Yakshagana Mandali (R) of Nidley, Dharmasthala, delivered a beautiful performance. Watch the full episode here
0 Comments