Ninasam Tirugata

Mukkam Post Bombilvadi | ಮುಕ್ಕಾಂ ಪೋಸ್ಟ್‌ ಬೊಂಬಿಲ್ವಾಡಿ

ನೀನಾಸಮ್ ತಿರುಗಾಟ ೨೦೧೨ರ ರಂಗಪ್ರಯೋಗಮೂಲ: ಪರೇಶ್‌ ಮೊಕಾಶಿಸಂಗೀತ: ಧನಂಜಯ ರಂಗಸಮುದ್ರಅನುವಾದ ಮತ್ತು ನಿರ್ದೇಶನ: ಕೆ ಆರ್‌ ಓಂಕಾರ್‌ A play by Ninasam Tirugata 2012Original: Paresh MokashiMusic: Dhananjaya RangasamudraTranslation and Direction: K R...

Sita Swayamvaram | ಸೀತಾ ಸ್ವಯಂವರಂ

ನೀನಾಸಂ ತಿರುಗಾಟ ೨೦೧೩-೧೪ರ ರಂಗಪ್ರಯೋಗರಚನೆ: ಎಂ ಎಲ್‌ ಶ್ರೀಕಂಠೇಶ ಗೌಡವಿನ್ಯಾಸ ಮತ್ತು ನಿರ್ದೇಶನ: ಮಂಜುನಾಥ ಎಲ್‌ ಬಡಿಗೇರಸಂಗೀತ ಸಂಯೋಜನೆ: ಅರುಣ್‌ ಕುಮಾರ್‌ ಎಂ A play by Ninasam Tirugata 2013-14Playwright: M L Srikantesha GowdaDesign and Direction: Manjunath L...

Gandhi VS Gandhi | ಗಾಂಧಿ ವಿರುದ್ಧ ಗಾಂಧಿ

ನೀನಾಸಂ ತಿರುಗಾಟ ಅರ್ಪಿಸುವ ರಂಗಪ್ರಯೋಗಮರಾಠಿ ಮೂಲ: ಅಜಿತ್ ದಳವಿಅನುವಾದ: ಡಾ. ಡಿ ಎಸ್‌ ಚೌಗಲೆನಿರ್ದೇಶನ: ಗಣೇಶ್‌ ಎಂಸಂಗೀತ: ಅರುಣ್‌ ಕುಮಾರ್‌ ಎಂ A play presented by Ninasam TirugataMarathi original: Ajith DalaviTranslation: Dr. D S ChougaleDirection: Ganesh...

Paataragitti Pakka | ಪಾತರಗಿತ್ತಿ ಪಕ್ಕ

ನೀನಾಸಂ ತಿರುಗಾಟ ೨೦೦೫ರ ನಾಟಕ ಲೋರ್ಕಾನ ನಾಟಕ ಮತ್ತು ಬೇಂದ್ರೆ ಪದ್ಯಗಳ ಸಮನ್ವಯ ರೂಪನಾಟಕ ರೂಪ ಮತ್ತು ನಿರ್ದೇಶನ: ಅಕ್ಷರ ಕೆ ವಿಸಂಗೀತ ಮತ್ತು ನೃತ್ಯ ಸಂಯೋಜನೆ: ಶ್ರೀಧರ ಹೆಗ್ಗೋಡು A play by Ninasam Tirugata 2005 Based on Lorkana play and Poems by D R BendreDirection:...

Pramilarjuniyam | ಪ್ರಮೀಳಾರ್ಜುನೀಯಮ್

ನೀನಾಸಂ ತಿರುಗಾಟ ೨೦೦೧ರ ರಂಗಪ್ರಯೋಗವಿಲಿಯಂ ಷೇಕ್ಸ್ಪಿಯರ್‌ ರ "ಎ ಮಿಡ್ಸಮ್ಮರ್‌ ನೈಟ್ಸ್‌ ಡ್ರೀಮ್"‌ ರೂಪಾಂತರರಚನೆ: ಎಮ್‌ ಎಲ್‌ ಶ್ರೀಕಂಠೇಗೌಡನಿರ್ದೇಶನ: ಬಿ ಆರ್‌ ವೆಂಕಟರಮಣ ಐತಾಳಸಂಗೀತ: ಸುಭಾಷ್‌ ಹಾರೆಗೊಪ್ಪ ಮತ್ತು ಶ್ರೀಧರ ಹೆಗ್ಗೋಡು A play by Ninasam Tirugata 2001Based...

Kalandugeya Kathe | ಕಾಲಂದುಗೆಯ ಕಥೆ

ಎಚ್. ಎಸ್. ಶಿವಪ್ರಕಾಶ್ ಅವರ ಮದುರೆಕಾಂಡ, ಮಾಧವಿ ಮತ್ತು ಮಾತೃಕಾ -- ಈ ಮೂರು ನಾಟಕಗಳ ಸಂಯುಕ್ತರೂಪ ಈ ರಂಗಕೃತಿ. ಈ ಮೂರೂ ನಾಟಕಗಳೂ ದ್ರಾವಿಡ ಸಂಸ್ಕೃತಿಯ ಉತ್ಕ ೃಷ್ಟ ಕುರುಹಾಗಿ ಉಳಿದುಬಂದಿರುವ ತಮಿಳು ಮಹಾಕಾವ್ಯವಾದ ಶಿಲಪ್ಪದಿಕಾರಂ'ನ್ನು ಆಧರಿಸಿದಂಥವು. ಇಳಂಗೋ ಅಡಿಗಳ್ ಅವರಿಂದ ಸುಮಾರು...

Atta Dari Itta Puli | ಅತ್ತ ದರಿ ಇತ್ತ ಪುಲಿ

ಕನ್ನಡ ನಾಟಕ ಕನ್ನಡಿ - ನೀನಾಸಮ್ ನಾಟಕಗಳ ದಾಖಲೀಕರಣ ೨೦೧೬ ನೀನಾಸಮ್ ತಿರುಗಾಟ ೨೦೧೬ಅತ್ತ ದರಿ ಇತ್ತ ಪುಲಿಪರಿಕಲ್ಪನೆ, ಸಂಗೀತ ಮತ್ತು ನಿರ್ದೇಶನ: ಹೈಸ್ನಾಮ್ ತೋಂಬಾ Play: Atta Dari Itta PuliNinasam Tirugata 2016Design, Music and Direction: Heisnam...

Su Bitre Banna, Ba Bitre Sunna | ಸು ಬಿಟ್ರೆ ಬಣ್ಣ. ಬ ಬಿಟ್ರೆ ಸುಣ್ಣ

ನೀನಾಸಂ ತಿರುಗಾಟ ೨೦೧೭ರ ರಂಗಪ್ರಯೋಗಕಾರ್ಲೋ ಗೋಲ್ಡೋನಿಯ ನಾಟಕ ಆಧಾರಿತಕನ್ನಡ ಮರುರೂಪ: ಜೋಗಿಸಂಗೀತ: ಭಾರ್ಗವ ಕೇಡಲಸರನಿರ್ದೇಶನ: ಇಕ್ಬಾಲ್‌ ಅಹಮದ್ A play by Ninasam Tirugata 2017Based on Carlo Goldoni's playKannada Adaptation: JogiMusic: Bhargava...

Akashabheri | ಆಕಾಶಭೇರಿ

ನೀನಾಸಂ ತಿರುಗಾಟ ೨೦೦೯ರ ರಂಗಪ್ರಯೋಗಮೂಲ: ಪೀಯುಷ್ ಮಿಶ್ರಾರವರ ದಮಾಮಾ ಬಾಜೌಕನ್ನಡ ಅನುವಾದ: ಸಿದ್ಧಲಿಂಗ ಪಟ್ಟನ ಶೆಟ್ಟಿಸಂಗೀತ ಮತ್ತು ನಿರ್ದೇಶನ: ಸಂಜಯ್‌ ಉಪಾಧ್ಯಾಯ A play by Ninasam Tirugata 2009.Original: "Gagan Damama Baajou" by Piyush Mishra.Kannada Translation:...

Madhyama Vyayoga | ಮಧ್ಯಮ ವ್ಯಾಯೋಗ

ನೀನಾಸಮ್ ತಿರುಗಾಟ ೨೦೧೭ ಪ್ರದರ್ಶಿಸುವ ನಾಟಕಮೂಲ: ಭಾಸಕನ್ನಡ ಅನುವಾದ: ಎಲ್.‌ ಗುಂಡಪ್ಪಸಂಗೀತ: ಭಾರ್ಗವ ಕೇಡಲಸರನಿರ್ದೇಶನ: ಉಮೇಶ್‌ ಸಾಲಿಯಾನ್ A play by Ninasam Tirugata 2017Original: BhasaKannada Translation: L. GundappaMusic: Bhargava KedalasaraDirection: Umesh...