Ninasam

Vishvamitra Menake, Dance Madodu Enake? | ವಿಶ್ವಾಮಿತ್ರ ಮೇನಕೆ, ಡಾನ್ಸ್ ಮಾಡೋದು ಏನಕೆ?

ನೀನಾಸಮ್ ಪ್ರಯೋಗ ೨೦೧೯ರಚನೆ: ಜೋಗಿಸಂಗೀತ: ಶಿಶಿರ ಕೆ ವಿರಂಗದ ಹಿಂದೆ: ಶಿಶಿರ ಕೆ.ವಿ., ಅಕ್ಷರ ಕೆ.ವಿ.ರಂಗದ ಮೇಲೆ: ಮಂಜು ಕೊಡಗು, ಅವಿನಾಶ ರೈ, ಶ್ವೇತಾರಾಣಿ ಹೆಚ್.ಕೆ., ವಿನೀತ್ ಕುಮಾರ್ ಎಂ., ಶ್ರೀಕಾಂತ ಜಿ.ಆರ್. Ninasam Play 2019Written by JogiMusic: Shishira K VBehind...

Babugiri | ಬಾಬುಗಿರಿ

ಬಾಬುಗಿರಿಸಂಗೀತ: ಅರುಣ್‌ ಕುಮಾರ್‌ ಎಂನಿರ್ದೇಶನ: ಅಕ್ಷರ ಕೆ.ವಿಬಾಬುಗಿರಿ ನಾಟಕ- ಪ್ರಥಮ ಪ್ರಯೋಗ ೭,೮ ಜನವರಿ ೨೦೧೨ರವೀಂದ್ರನಾಥ ಠಕೂರರ ೧೫೦ನೇ ಜನ್ಮಸತಾಬ್ದಿಯ ನೆನಪಿಗೆ BabugiriMusic: Arun Kumar MDirection: Akshara K VPremiered on 7,8 January 2012celebrating the 150th...

Smashana Kurukshetram | ಸ್ಮಶಾನ ಕುರುಕ್ಷೇತ್ರಂ

ನೀನಾಸಮ್, ಹೆಗ್ಗೋಡು ಅರ್ಪಿಸುವಕನ್ನಡ ನಾಟಕ ಕನ್ನಡಿ - ಆಯ್ದ ಕೃತಿಗಳ ಪರಿಚಯಾತ್ಮಕ ವೀಡಿಯೋ ಸರಣಿವೀಡಿಯೋ ಪರಿಕಲ್ಪನೆ: ಅಕ್ಷರ ಕೆ.ವಿ.ವೀಡಿಯೋ ನಿರ್ದೇಶನ: ಗಿರೀಶ ಕಾಸರವಳ್ಳಿಛಾಯಾಗ್ರಹಣ: ಹೆಚ್.ಎಂ. ರಾಮಚಂದ್ರ, ಹಾಲ್ಕೆರೆಸಂಕಲನ: ರಾಮಚಂದ್ರ ಐತಾಳನಾಟಕ ರಚನೆ: ಕುವೆಂಪು ಸಂಗೀತ: ಶ್ರೀಧರ...

Agali Iralareno | ಅಗಲಿ ಇರಲಾರೆನೋ

ಅಗಲಿ ಇರಲಾರೆನೋಸಾಂಬಶಿವ ಪ್ರಹಸನ – 1985 ನೀನಾಸಮ್ ತಿರುಗಾಟನಾಟಕಕಾರ: ಚಂದ್ರಶೇಖರ ಕಂಬಾರಸಾಹಿತ್ಯ: ಚಂದ್ರಶೇಖರ ಕಂಬಾರನಾಟಕ ನಿರ್ದೇಶನ: ಅಕ್ಷರ ಕೆ.ವಿ.ಸಂಗೀತ ಸಂಯೋಜನೆ: ಚಂದ್ರಶೇಖರಕಂಬಾರನಿರೂಪಣೆ: ಅಕ್ಷರ ಕೆ.ವಿ.ಗಾಯಕಿಯರು: ವಿದ್ಯಾ ಹೆಗಡೆ,ಶೈಲಶ್ರೀ ಅರಸ್, ರತ್ನಾ, ಗೀತಾ ಸಿದ್ದಿ, ಗಿರಿಜಾ...

Barutihane Node | ಬರುತಿಹನೇ ನೋಡೆ

ನೀನಾಸಮ್ ಹಾಗೂ ಸಂಚಿ ಫೌಂಡೇಶನ್ ಅರ್ಪಿಸುವ ನೀನಾಸಮ್ ರಂಗಗೀತೆಗಳ ದಾಖಲೀಕರಣ15 ಡಿಸೆಂಬರ್ 2016ರಂದು, ನೀನಾಸಮ್ ಹೆಗ್ಗೋಡಿನಲ್ಲಿ ನಡೆದ ದಾಖಲೀಕರಣಬರುತಿಹನೇ ನೋಡೆ - ಗೋಕುಲ ನಿರ್ಗಮನ - 1993 ನೀನಾಸಮ್ ತಿರುಗಾಟನಾಟಕಕಾರ, ಗೀತಕಾರ: ಪು.ತಿ.ನರಸಿಂಹಾಚಾರ್ನಾಟಕ ನಿರ್ದೇಶನ, ಸಂಗೀತ ಸಂಯೋಜನೆ:...

Baa Sogave | ಬಾ ಸೊಗವೇ

ನೀನಾಸಮ್ ಹಾಗೂ ಸಂಚಿ ಫೌಂಡೇಶನ್ ಅರ್ಪಿಸುವ, ನೀನಾಸಮ್ ರಂಗಗೀತೆಗಳ ದಾಖಲೀಕರಣ15 ಡಿಸೆಂಬರ್ 2016ರಂದು ನೀನಾಸಮ್ ಹೆಗ್ಗೋಡಿನಲ್ಲಿ ನಡೆದ ದಾಖಲೀಕರಣಬಾ ಸೊಗವೇ - ಅಹಲ್ಯೆ - 1999 ನೀನಾಸಮ್ ರಂಗಶಿಕ್ಷಣ ಕೇಂದ್ರನಾಟಕಕಾರ, ಗೀತಕಾರ: ಪು.ತಿ.ನರಸಿಂಹಾಚಾರ್ನಾಟಕ ನಿರ್ದೇಶನ, ಸಂಗೀತ ಸಂಯೋಜನೆ: ಅಕ್ಷರ...

Dura nadina Hakki | ದೂರ ನಾಡಿನ ಹಕ್ಕಿ

ನೀನಾಸಮ್ ಹಾಗೂ ಸಂಚಿ ಫೌಂಡೇಶನ್ ಅರ್ಪಿಸುವನೀನಾಸಮ್ ರಂಗಗೀತೆಗಳ ದಾಖಲೀಕರಣ ಧನ ಸಹಾಯನೀನಾಸಮ್, ಹೆಗ್ಗೋಡು | ಸಂಚಿ ಫೌಂಡೇಷನ್ವಾಸುದೇವ ಪಣಂಬೂರು | ಟೆಂಟ್ ಸಿನೆಮಾ, ಬೆಂಗಳೂರು 15 ಡಿಸೆಂಬರ್ 2016ರಂದುನೀನಾಸಮ್ ಹೆಗ್ಗೋಡಿನಲ್ಲಿ ನಡೆದ ದಾಖಲೀಕರಣ ದೂರ ನಾಡಿನ ಹಕ್ಕಿಜೋಕುಮಾರಸ್ವಾಮಿ -...

E Kadu Nadi Mannu । ಈ ಕಾಡು ನದಿ ಮಣ್ಣು

ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ "ನೀನಾಸಮ್ ರಂಗ ಸಂಗೀತಗಳ" ದಾಖಲೀಕರಣದ ಇನ್ನೊಂದು ಪ್ರಸ್ತುತಿ ಇಲ್ಲಿದೆ: ನಾಟಕ: ಬೆಪ್ತಕ್ಕಡಿ ಭೋಳೇಶಂಕರನೀನಾಸಮ್ ತಿರುಗಾಟ - ೧೯೮೮ನಾಟಕಕಾರ,ಗೀತಕಾರ, ಸಂಗೀತ ಸಂಯೋಜನೆ: ಚಂದ್ರಶೇಖರ ಕಂಬಾರನಿರ್ದೇಶನ: ಕೆ.ಜಿ. ಕೃಷ್ಣಮೂರ್ತಿ Play:...

Echchara | ಎಚ್ಚರಾ

ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ದಾಖಲಿಸುತ್ತಿರುವ ರಂಗಸಂಗೀತದ ಮಾಲಿಕೆಯಲ್ಲಿ ಮತ್ತೊಂದು ಪ್ರಸ್ತುತಿ,೧೯೯೩ರರಲ್ಲಿ, ನೀನಾಸಮ್ ತಿರುಗಾಟ ಪ್ರಯೋಗಿಸಿದ, "ಮೂರು ಕಾಸಿನ ಸಂಗೀತ ನಾಟಕ" ನಾಟಕದಿಂದಮೂಲ: ಬರ್ಟೊಲ್ಟ್‌ ಬ್ರೆಕ್ಟ್‌ಗೀತರಚನೆ ಮತ್ತು ಅನುವಾದ: ಕೆ ವಿ ಸುಬ್ಬಣ್ಣನಿರ್ದೇಶನ:...

Ellavalellavalellavalu । ಎಲ್ಲವಳೆಲ್ಲವಳೆಲ್ಲವಳು

ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ದಾಖಲಿಸುತ್ತಿರುವ ರಂಗಸಂಗೀತದ ಮಾಲಿಕೆಯಲ್ಲಿ ಮತ್ತೊಂದು ಪ್ರಸ್ತುತಿ,೧೯೯೩ರರಲ್ಲಿ, ನೀನಾಸಮ್ ತಿರುಗಾಟ ಪ್ರಯೋಗಿಸಿದ, ಗೋಕುಲ ನಿರ್ಗಮನ ನಾಟಕದಿಂದ "ಎಲ್ಲವಳೆಲ್ಲವಳೆಲ್ಲವಳು"ನಾಟಕಕಾರ, ಗೀತಕಾರ: ಪು.ತಿ.ನರಸಿಂಹಾಚಾರ್ನಾಟಕ ನಿರ್ದೇಶನ, ಸಂಗೀತ ಸಂಯೋಜನೆ:...

Enitu Durake Saridu Nintiheyo । ಎನಿತು ದೂರಕೆ ಸರಿದು ನಿಂತಿಹೆಯೋ

ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ರಂಗ ಸಂಗೀತದ ದಾಖಲೀಕರಣ ಯೋಜನೆಯ ಇನ್ನೊಂದು ಪ್ರಸ್ತುತಿ ಇಲ್ಲಿದೆ. ಎನಿತು ದೂರಕೆ ಸರಿದು ನಿಂತಿಹೆಯೋ ನೀನಾಸಮ್ ತಿರುಗಾಟ ೧೯೯೯ರಲ್ಲಿ ಪ್ರದರ್ಶಿಸಿದ ಅಹಲ್ಯೆ ನಾಟಕದಿಂದನಾಟಕಕಾರ, ಗೀತಕಾರ: ಪು.ತಿ.ನರಸಿಂಹಾಚಾರ್ನಾಟಕ ನಿರ್ದೇಶನ, ಸಂಗೀತ...

Harona Baa | ಹಾರೋಣ ಬಾ

ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ "ನೀನಾಸಮ್ ರಂಗ ಸಂಗೀತ" ದಾಖಲೀಕರಣದ ಇನ್ನೊಂದು ಪ್ರಸ್ತುತಿ ಇಲ್ಲಿದೆ. ಹಾರೋಣ ಬಾ ನಾಟಕ: ಪಂಜರಶಾಲೆ - ೧೯೭೧ ನೀನಾಸಮ್ । ನಾಟಕಕಾರ: ರವೀಂದ್ರನಾಥ ಟ್ಯಾಗೋರ್, ಬಿ.ವಿ. ಕಾರಂತ । ಗೀತಕಾರ, ನಾಟಕ ನಿರ್ದೇಶನ ಹಾಗೂ ಸಂಗೀತ ಸಂಯೋಜನೆ:...