ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ದಾಖಲಿಸುತ್ತಿರುವ ರಂಗಸಂಗೀತದ ಮಾಲಿಕೆಯಲ್ಲಿ ಮತ್ತೊಂದು ಪ್ರಸ್ತುತಿ,೧೯೯೩ರರಲ್ಲಿ, ನೀನಾಸಮ್ ತಿರುಗಾಟ ಪ್ರಯೋಗಿಸಿದ, "ಮೂರು ಕಾಸಿನ ಸಂಗೀತ ನಾಟಕ" ನಾಟಕದಿಂದಮೂಲ: ಬರ್ಟೊಲ್ಟ್ ಬ್ರೆಕ್ಟ್‌ಗೀತರಚನೆ ಮತ್ತು ಅನುವಾದ: ಕೆ ವಿ ಸುಬ್ಬಣ್ಣನಿರ್ದೇಶನ:...
Sanchi Foundation
Ellavalellavalellavalu । ಎಲ್ಲವಳೆಲ್ಲವಳೆಲ್ಲವಳು
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ದಾಖಲಿಸುತ್ತಿರುವ ರಂಗಸಂಗೀತದ ಮಾಲಿಕೆಯಲ್ಲಿ ಮತ್ತೊಂದು ಪ್ರಸ್ತುತಿ,೧೯೯೩ರರಲ್ಲಿ, ನೀನಾಸಮ್ ತಿರುಗಾಟ ಪ್ರಯೋಗಿಸಿದ, ಗೋಕುಲ ನಿರ್ಗಮನ ನಾಟಕದಿಂದ "ಎಲ್ಲವಳೆಲ್ಲವಳೆಲ್ಲವಳು"ನಾಟಕಕಾರ, ಗೀತಕಾರ: ಪು.ತಿ.ನರಸಿಂಹಾಚಾರ್ನಾಟಕ ನಿರ್ದೇಶನ, ಸಂಗೀತ ಸಂಯೋಜನೆ:...
Enitu Durake Saridu Nintiheyo । ಎನಿತು ದೂರಕೆ ಸರಿದು ನಿಂತಿಹೆಯೋ
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ರಂಗ ಸಂಗೀತದ ದಾಖಲೀಕರಣ ಯೋಜನೆಯ ಇನ್ನೊಂದು ಪ್ರಸ್ತುತಿ ಇಲ್ಲಿದೆ. ಎನಿತು ದೂರಕೆ ಸರಿದು ನಿಂತಿಹೆಯೋ ನೀನಾಸಮ್ ತಿರುಗಾಟ ೧೯೯೯ರಲ್ಲಿ ಪ್ರದರ್ಶಿಸಿದ ಅಹಲ್ಯೆ ನಾಟಕದಿಂದನಾಟಕಕಾರ, ಗೀತಕಾರ: ಪು.ತಿ.ನರಸಿಂಹಾಚಾರ್ನಾಟಕ ನಿರ್ದೇಶನ, ಸಂಗೀತ...
Harona Baa | ಹಾರೋಣ ಬಾ
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ "ನೀನಾಸಮ್ ರಂಗ ಸಂಗೀತ" ದಾಖಲೀಕರಣದ ಇನ್ನೊಂದು ಪ್ರಸ್ತುತಿ ಇಲ್ಲಿದೆ. ಹಾರೋಣ ಬಾ ನಾಟಕ: ಪಂಜರಶಾಲೆ - ೧೯೭೧ ನೀನಾಸಮ್ । ನಾಟಕಕಾರ: ರವೀಂದ್ರನಾಥ ಟ್ಯಾಗೋರ್, ಬಿ.ವಿ. ಕಾರಂತ । ಗೀತಕಾರ, ನಾಟಕ ನಿರ್ದೇಶನ ಹಾಗೂ ಸಂಗೀತ ಸಂಯೋಜನೆ:...
Swapna Nataka । ಸ್ವಪ್ನ ನಾಟಕ
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸಿರುವ "ನೀನಾಸಮ್ ರಂಗ ಸಂಗೀತ" ದಾಖಲೀಕರಣದಲ್ಲಿನ ಮತ್ತೊಂದು ಪ್ರಸ್ತುತಿ ಇಲ್ಲಿದೆ ಸ್ವಪ್ನ ನಾಟಕ ವಾಸ್ತವ ಲೋಕ ನಾಟಕಕಾರ: ಭಾಸ ಅನುವಾದ, ಗೀತಕಾರ: ಕೀರ್ತಿನಾಥ ಕುರ್ತುಕೋಟಿ ನಾಟಕ ನಿರ್ದೇಶನ: ಅಕ್ಷರ ಕೆ.ವಿ. ಸಂಗೀತ ಸಂಯೋಜನೆ: ಯೋಗಾನರಸಿಂಹ Play:...
Ildiddarenante Padri Purana | ಇಲ್ದಿದ್ದರೇನಂತೆ ಪಾದ್ರಿ ಪುರಾಣ
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ "ನೀನಾಸಮ್ ರಂಗಸಂಗೀತಗಳ ದಾಖಲೀಕರಣ" ಯೋಜನೆಯ ಇನ್ನೊಂದು ಪ್ರಸ್ತುತಿ ಇಲ್ಲಿದೆ: ಇಲ್ದಿದ್ದರೇನಂತೆ ಪಾದ್ರೀ ಪುರಾಣ ಮೂರು ಕಾಸಿನ ಸಂಗೀತ ನಾಟಕ - ೧೯೮೬ ನೀನಾಸಮ್ ತಿರುಗಾಟ | ನಾಟಕಕಾರ: ಬರ್ಟೋಲ್ ಬ್ರೆಕ್ಟ್ | ಅನುವಾದ, ಗೀತಕಾರ: ಕೆ.ವಿ....
Islampuravemba Muslimaruru । ಇಸ್ಲಾಂಪುರವೆಂಬ ಮುಸ್ಲೀಮರೂರು
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ "ನೀನಾಸಮ್ ರಂಗ ಸಂಗೀತಗಳ" ದಾಖಲೀಕರಣದ ಇನ್ನೊಂದು ಪ್ರಸ್ತುತಿ ಇಲ್ಲಿದೆ: ಇಸ್ಲಾಂಪುರವೆಂಬ ಮುಸ್ಲೀಮರೂರು ನಾಟಕ: ಆಲೀಬಾಬಾನೀನಾಸಮ್ ತಿರುಗಾಟ - ೧೯೮೫ನಾಟಕಕಾರ/ಗೀತಕಾರ: ಚಂದ್ರಶೇಖರ ಕಂಬಾರನಾಟಕ ನಿರ್ದೇಶನ: ಕೆ.ಜಿ. ಕೃಷ್ಣಮೂರ್ತಿಸಂಗೀತ...
Jagadi Mayeya । ಜಗದೀ ಮಾಯೆಯ
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ 'ನೀನಾಸಮ್ ರಂಗಸಂಗೀತ'ಗಳ ದಾಖಲೀಕರಣದ ಭಾಗವಾಗಿ ಇನ್ನೊಂದು ಪ್ರಸ್ತುತಿ. ಜಗದೀ ಮಾಯೆಯ ನಾಟಕ: ಗೋಕುಲ ನಿರ್ಗಮನನೀನಾಸಮ್ ತಿರುಗಾಟ - 1993ನಾಟಕಕಾರ, ಗೀತಕಾರ: ಪು.ತಿ. ನರಸಿಂಹಾಚಾರ್ನಾಟಕ ನಿರ್ದೇಶನ, ಸಂಗೀತ ಸಂಯೋಜನೆ: ಬಿ.ವಿ. ಕಾರಂತ...
Kanda Padya | ಕಂದ ಪದ್ಯಗಳು
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ 'ನೀನಾಸಮ್ ರಂಗಸಂಗೀತ'ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ, ಎರಡು ಕಂದಪದ್ಯಗಳು ಸ್ವಪ್ನ ನಾಟಕನೀನಾಸಮ್ ತಿರುಗಾಟ ೧೯೯೩ನಾಟಕಕಾರ: ಭಾಸಅನುವಾದ, ಗೀತಕಾರ: ಕೀರ್ತಿನಾಥ ಕುರ್ತಕೋಟಿನಾಟಕ ನಿರ್ದೇಶನ: ಅಕ್ಷರ ಕೆ.ವಿಸಂಗೀತ ಸಂಯೋಜನೆ:...
Kannare Kande Na | ಕಣ್ಣಾರೆ ಕಂಡೆ ನಾ
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ 'ನೀನಾಸಮ್ ರಂಗಸಂಗೀತ'ಗಳ ದಾಖಲೇಕರಣದ ಇನ್ನೊಂದು ಪ್ರಸ್ತುತಿ ಕಣ್ಣಾರೆ ಕಂಡೆ ನಾ ನಾಟಕ: ಸ್ವಪ್ನ ನಾಟಕನೀನಾಸಮ್ ತಿರುಗಾಟ ೧೯೯೩ನಾಟಕಕಾರ: ಭಾಸಅನುವಾದ, ಗೀತಕಾರ: ಕೀರ್ತಿನಾಥ ಕುರ್ತಕೋಟಿನಾಟಕ ನಿರ್ದೇಶನ: ಅಕ್ಷರ ಕೆ.ವಿಸಂಗೀತ ಸಂಯೋಜನೆ:...
Karavastravu | ಕರವಸ್ತ್ರವು
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ 'ನೀನಾಸಮ್ ರಂಗ ಸಂಗೀತ'ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ ಕರವಸ್ತ್ರವು ನಾಟಕ: ಮಿಸ್ ಸದಾರಮೆನೀನಾಸಮ್ ತಿರುಗಾಟ - ೧೯೮೭ನಾಟಕಕಾರ: ಕೆ.ವಿ ಸುಬ್ಬಣ್ಣಬೆಳ್ಳಾವೆ ನರಹರಿ ಶಾಸ್ತ್ರಿ ಅವರ 'ಸದಾರಮಾ ನಾಟಕಮ್' ಆಧರಿತಗೀತಕಾರ ಬೆಳ್ಳಾವೆ...
Lota Toleyo hudugi । ಲೋಟ ತೊಳೆಯೋ ಹುಡುಗಿ
ಸಂಚಿ ಫೌಂಡೇಶನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ 'ನೀನಾಸಮ್ ರಂಗಸಂಗೀತ'ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ ಇಲ್ಲಿದೆ ಲೋಟ ತೊಳೆಯೋ ಹುಡುಗಿ ನಾಟಕ: ಮೂರು ಕಾಸಿನ ಸಂಗೀತ ನಾಟಕನೀನಾಸಮ್ ತಿರುಗಾಟ ೧೯೮೬ನಾಟಕಕಾರ: ಬರ್ಟೋಲ್ಡ್ ಬ್ರೆಕ್ಟ್ಅನುವಾದ, ಗೀತಕಾರ: ಕೆ.ವಿ. ಸುಬ್ಬಣ್ಣನಾಟಕ...