ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ “ನೀನಾಸಮ್ ರಂಗ ಸಂಗೀತಗಳ” ದಾಖಲೀಕರಣದ ಇನ್ನೊಂದು ಪ್ರಸ್ತುತಿ ಇಲ್ಲಿದೆ:

ಇಸ್ಲಾಂಪುರವೆಂಬ ಮುಸ್ಲೀಮರೂರು

ನಾಟಕ: ಆಲೀಬಾಬಾ
ನೀನಾಸಮ್ ತಿರುಗಾಟ – ೧೯೮೫
ನಾಟಕಕಾರ/ಗೀತಕಾರ: ಚಂದ್ರಶೇಖರ ಕಂಬಾರ
ನಾಟಕ ನಿರ್ದೇಶನ: ಕೆ.ಜಿ. ಕೃಷ್ಣಮೂರ್ತಿ
ಸಂಗೀತ ಸಂಯೋಜನೆ: ಅಕ್ಷರ ಕೆ.ವಿ.

Islampuravemba Muslimaruru

Play: Alibaba
Ninasam Tirugata 1985
Playwright, Lyrics: Chandrashekhar Kambar
Direction: K G Krishnamurthy
Music: Akshara K V

ಈ ಹಾಡನ್ನು ಕೇಳಲು, ಕೇಳಿಸಲು, ಈ ಕೆಳಗಿನ ಲಿಂಕ್ ಬಳಸಿ:
https://youtu.be/nXTLkPRwbL8