ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗಸಂಗೀತ’ಗಳ ದಾಖಲೀಕರಣದ ಭಾಗವಾಗಿ ಇನ್ನೊಂದು ಪ್ರಸ್ತುತಿ.
ಜಗದೀ ಮಾಯೆಯ
ನಾಟಕ: ಗೋಕುಲ ನಿರ್ಗಮನ
ನೀನಾಸಮ್ ತಿರುಗಾಟ – 1993
ನಾಟಕಕಾರ, ಗೀತಕಾರ: ಪು.ತಿ. ನರಸಿಂಹಾಚಾರ್
ನಾಟಕ ನಿರ್ದೇಶನ, ಸಂಗೀತ ಸಂಯೋಜನೆ: ಬಿ.ವಿ. ಕಾರಂತ
Jagadi Mayeya
Play: Gokula Nirgamana
Ninasam Tirugata 1993
Playwright, Lyrics: Pu Thi Narasimhachar
Music and Direction: B V Karanth
ಈ ಹಾಡನ್ನು ಕೇಳಲು, ಇತರರಿಗೆ ಕೇಳಿಸಲು ಈ ಲಿಂಕ್ ಬಳಸಿ: https://youtu.be/aT-o0mAjUzk
0 Comments