08.09.2022 ಗುರುವಾರ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆದ ಕಾರ್ತಿಕ ಕಲ್ಯಾಣ ಕವಿ: ಬೊಟ್ಟಿಕೆರೆ ಪುರುಷೋತ್ತಮ ಪೂಂಜ
ಹಿಮ್ಮೇಳ
ಭಾಗವತರು : ದೇವಿ ಪ್ರಸಾದ ಆಳ್ವ ತಲಪಾಡಿ, ಮೋಹನ ಶಿಶಿಲ
ಚೆಂಡೆಮದ್ದಳೆ : ವಿಶ್ವನಾಥ ಶೆಣೈ, ಆನಂದ ತಡ್ರೆ
ವೇಷ ಭೂಷಣ : ಕೇಶವ, ಜಗದೀಶ ಆಚಾರ್ಯ
ಧ್ವನಿವರ್ಧಕ : ಓಂಕಾರ ಸೌಂಡ್ಸ್
ಚಿತ್ರೀಕರಣ : ಸೌಮ್ಯ ಸ್ಟುಡಿಯೋ, ಮೈಸೂರು
ಮುಮ್ಮೇಳ
ದೇವೆಂದ್ರ : ಶ್ರೀವತ್ಸ ಭಟ್
ಅಗ್ನಿ : ಮಹದೇವಸ್ವಾಮಿ ಮೈಸೂರು
ವಾಯು : ಆಶೀಶ್ ಆಳ್ವ
ತಾರಕಾಸುರ : ಮೋಹನಕುಮಾರ ಅಮ್ಮುಂಜೆ
ಮನ್ಮಥ : ನವೀನ ಮುಂಡಾಜೆ
ಶಿವ : ದಿನೇಶ್ ಶೆಟ್ಟಿ ಕಾವಳಕಟ್ಟೆ
ಪಾರ್ವತಿ : ಗಂಗಾಧರ ಪುತ್ತೂರು
ಕೇಶಿ ದಾನವ : ರಾಘು ಪೇತ್ರಿ
ದೇವಸೇನೆ : ಪ್ರಶಾಂತ ಶೆಟ್ಟಿ ನೆಲ್ಸಾಡಿ
ದೈತ್ಯ ಸೇನೆ : ಪವನ್ ಧರ್ಮಸ್ಥಳ
ಧೂತ, ಋಷಿಗಳು: ದಿನೇಶ್ ರೈ ಕಡಬ
ಷಣ್ಮುಖ : 1. ಅಕ್ಷಯ್ ಭಟ್ 2. ಆನಂದ ಕೊಕ್ಕಡ
ಭಾನುಕೋಪ : ಗಣೇಶ್ ಭಟ್ ನೀರ್ಚಾಲ್
ಶೂರ ಪದ್ಮ : ರಂಜಿತ್ ಮಲ್ಲ
ಹಿರಣ್ಯಕ : ಜನಾರ್ಧನ ಕೊಕ್ಕಡ
ಸಂಘಟಕರು:
ಎಚ್.ಎಚ್. ಶ್ರೀ ಶ್ರೀ ಕಂಠದತ್ತ ನರಸಿಂಹ ರಾಜ ಒಡೆಯರ್ ಪ್ರತಿಷ್ಠಾನ (ರಿ) ಮೈಸೂರು ಶ್ರೀ ಮಹಾಲಿಂಗೇಶ್ವರ ದೇವಾಲಯ, ಕೆ. ಹೆಮ್ಮನಹಳ್ಳಿ
ಸಂಚಾಲಕರು: ಅನಂತವರ್ಧನ 9449264920, [email protected]
0 Comments