ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗ ಸಂಗೀತ’ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ

ಕರವಸ್ತ್ರವು

ನಾಟಕ: ಮಿಸ್ ಸದಾರಮೆ
ನೀನಾಸಮ್ ತಿರುಗಾಟ – ೧೯೮೭
ನಾಟಕಕಾರ: ಕೆ.ವಿ ಸುಬ್ಬಣ್ಣ
ಬೆಳ್ಳಾವೆ ನರಹರಿ ಶಾಸ್ತ್ರಿ ಅವರ ‘ಸದಾರಮಾ ನಾಟಕಮ್’ ಆಧರಿತ
ಗೀತಕಾರ ಬೆಳ್ಳಾವೆ ನರಹರಿ ಶಾಸ್ತ್ರಿ
ನಾಟಕ ನಿರ್ದೇಶನ, ಸಂಗೀತ ಸಂಯೋಜನೆ: ಬಿ.ವಿ ಕಾರಂತ

Karavastravu

Play: Miss Sadarame
Ninasam Tirugata 1987
Playwright:
K V Subbanna
Lyrics: Bellave Narahari Shastri
Music, Direction: B V Karanth

ಈ ಹಾಡನ್ನು ಕೇಳಲು, ಕೇಳಿಸಲು ಈ ಲಿಂಕ್ ಬಳಸಿ: https://youtu.be/6jAn4EHX7g8