Krishnarpana – Solo performance in Yakshagana | ಕೃಷ್ಣಾರ್ಪಣ – ಏಕವ್ಯಕ್ತಿಯಕ್ಷಗಾನ

ಕೃಷ್ಣಾರ್ಪಣ ೨೦೦೧
ಸಂಗೀತ ಮತ್ತು ಭಾಗವತಿಕೆ : ವಿದ್ವಾನ್‌ ಗಣಪತಿ ಭಟ್ಟ, ಯಲ್ಲಾಪುರ
ಮದ್ದಳೆ : ಶ್ರೀ ಅನಂತಪದ್ಮನಾಭ ಫಾಟಕ್‌
ಚಂಡೆ : ಶ್ರೀ ಕೃಷ್ಣ ಯಾಜಿ, ಇಡಗುಂಜಿ
ಕೊಳಲು : ವಿದ್ವಾನ್‌ ಹೆಚ್‌ ಎಸ್‌ ವೇಣುಗೋಪಾಲ್‌
ಪಿಟೀಲು : ಕಾಂಚನ, ಶ್ರೀರಂಜಿನಿ‌
ನೃತ್ಯ ಸಂಯೋಜನೆ ಮತ್ತು ಅಭಿನಯ : ಶ್ರೀ ಮಂಟಪ ಪ್ರಭಾಕರ ಉಪಾಧ್ಯ
ನಿರ್ದೇಶನ : ಶತಾವಧಾನಿ ಆರ್‌ ಗಣೇಶ್

ಈ ದಾಖಲೀಕರಣವನ್ನು ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಸಹಾಯದೊಂದಿಗೆ ಮಾಡಲಾಗಿದೆ

KRISHNARPANA 2001
Music and Bhagavatike : Vidvan Ganapati Bhat, Yallapur
Maddale : Sri Anantapadmanabh Phatak
Chande : Sri Krishna Yaji, Idagunji
Flute : Vidvan H S Venugopal
Violin : Kanchana, Sriranjini
Choreography and performance : Sri Mantapa Prabhakara Upadhya
Direction : Shatavadhani Dr. R Ganesh

This documentation was done with the help of Keelaru Gopalakrishnayya Pratishtana

This is based on three characters from Mahabharata and Bhagavata – Yashodha (Vatsalya Bhava), Rukmini (Madhura Bhava) and Droupadi (Arpana Bhava) who were deeply influenced by Lord Krishna.

Related Articles

Related

Satyaharishchandra prasanga – Puppet Show | ಸತ್ಯಹರಿಶ್ಚಂದ್ರ ಪ್ರಸಂಗ – ಬೊಂಬೆಯಾಟ

ಶ್ರೀ ರಾಮೇಶ್ವರ ಕೃಪಾಪೋಷಿತ ಯಕ್ಷಗಾನ ಸೂತ್ರದ ಬೊಂಬೆಯಾಟ ಮೇಳಹಲ್ಲರೆಗ್ರಾಮ, ನಂಜನಗೂಡು ತಾಲೂಕು, ಮೈಸೂರು ಜಿಲ್ಲೆ. ಹಲ್ಲರೆ ಅಂಚೆ 571315 23 ಎಪ್ರಿಲ್ 2018ರಂದುಹಲ್ಲರೆ ಶ್ರೀಗುರುಮಲ್ಲೇಶ್ವರ ದಾಸೋಹಮಠದಲ್ಲಿ ನಡೆದ ಯಕ್ಷಗಾನಸತ್ಯಹರಿಶ್ಚಂದ್ರ ಪ್ರಸಂಗ ಈ ಬೊಂಬೆ ಕುಣಿತ ಬಹಳ ಜನಪ್ರಿಯವಾಗಲು,...

BadaguTittu Dondi Yakshagana – Hidimba Vivaha | ಬಡಗುತಿಟ್ಟು ದೊಂಡಿ ಯಕ್ಷಗಾನ – ಹಿಡಿಂಬ ವಿವಾಹ

ಬಡಗುತಿಟ್ಟು ದೊಂಡಿ ಯಕ್ಷಗಾನ ( ಹಿಡಿಂಬ ವಿವಾಹ - ಅರಗಿನ ಮನೆ)ಯಕ್ಷಗಾನ ಕೇಂದ್ರ ಎಂಜಿಎಂ ಉಡುಪು ಪ್ರಸ್ತುತಿಪಡಿಸುತ್ತಿರುವ ಪ್ರಸಂಗ ನಿರ್ದೇಶನ: ಬನ್ನಂಜೆ ಸಂಜೀವ ಸುವರ್ಣನಿರ್ಮಾಣ: ಮನೋಹರ ಉಪಾಧ್ಯಾಯ ಮತ್ತು ಅಶೋಕ ವರ್ಧನದೃಶ್ಯ ದಾಖಲೀಕರಣ: ಅಭಯ ಸಿಂಹ BadaguTittu Dondi Yakshagana...

Tenkutittu Dondi Belaku Yakshagana-Kumbhakarna Kalaga |ತೆಂಕುತಿಟ್ಟು ದೊಂಡಿ ಬೆಳಕು ಯಕ್ಷಗಾನ-ಕುಂಭಕರ್ಣ ಕಾಳಗ

ಕುಂಭಕರ್ಣ ಕಾಳಗತೆಂಕುತಿಟ್ಟು (ದಕ್ಷಿಣ ಶೈಲಿ) ಯಕ್ಷಗಾನ ಅಭಯಾರಣ್ಯದಲ್ಲಿ ತೆಂಕುತಿಟ್ಟು ದೊಂಡಿ ಬೆಳಕು ಯಕ್ಷಗಾನದ ದೃಶ್ಯ ದಾಖಲೀಕರಣ - ನವೆಂಬರ್‌ ೨೦೦೯ ನಿರ್ದೇಶನ : ಬಳಿಪ ನಾರಾಯಣ ಭಾಗವತಸಂಯೋಜನೆ : ಪೃಥ್ವಿರಾಜ ಕವತ್ತಾರು Kumbhakarna KalagaTenku Tittu (Southern Style) Yakshagana...