ಸಂಚಿ ಫೌಂಡೇಶನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗಸಂಗೀತ’ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ ಇಲ್ಲಿದೆ
ಲೋಟ ತೊಳೆಯೋ ಹುಡುಗಿ
ನಾಟಕ: ಮೂರು ಕಾಸಿನ ಸಂಗೀತ ನಾಟಕ
ನೀನಾಸಮ್ ತಿರುಗಾಟ ೧೯೮೬
ನಾಟಕಕಾರ: ಬರ್ಟೋಲ್ಡ್ ಬ್ರೆಕ್ಟ್
ಅನುವಾದ, ಗೀತಕಾರ: ಕೆ.ವಿ. ಸುಬ್ಬಣ್ಣ
ನಾಟಕ ನಿರ್ದೇಶನ: ಅಕ್ಷರ ಕೆ.ವಿ
ಸಂಗೀತ ಸಂಯೋಜನೆ: ಅಕ್ಷರ ಕೆ.ವಿ, ಶ್ರೀನಿವಾಸ ಭಟ್ (ಚೀನಿ)
Lota Toleyo Hudugi
Play: Muru Kasina Sangeeta Nataka
Ninasam Tirugata 1986
Playwright: Bertolt Brecht
Translation, Lyrics: K V Subbanna
Direction: Akshara K V
Music: Akshara K V and Shrinivasa Bhat
ಈ ಹಾಡನ್ನು ಕೇಳಲು, ಇತರರಿಗೆ ಕೇಳಿಸಲು ಈ ಲಿಂಕ್ ಬಳಸಿ: https://youtu.be/1yRD7V30xmM
0 Comments