https://youtu.be/txAi6nmm2a8?si=pPD-ENbvRHX2gqAc ಕೆ. ಕೃಷ್ಣಮೂರ್ತಿ ತುಂಗ ಅವರ ನಿರ್ದೇಶನದ ‘ಕಂಸ ವಧೆ’ ಯಕ್ಷಗಾನ ಪ್ರಸಂಗ ದಿನಾಂಕ:15.10.2023ರಂದು ಬೆಂಗಳೂರಿನಲ್ಲಿ ನಡೆಯಿತು. ಯಕ್ಷಕಲಾ ಅಕಾಡೆಮಿ (ರಿ) ಬೆಂಗಳೂರು ಅವರಿಂದ ಅದ್ಭುತವಾಗಿ ಪ್ರದರ್ಶಿಸಲಾಯಿತು. ಚಿತ್ಕಲಾ ಕೆ ತುಂಗ, ಚಿನ್ಮಯ್ ವೈ ಹೆಗ್ಡೆ, ಪನ್ನಗ ಮಯ್ಯ...