ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗಸಂಗೀತ’ಗಳ ದಾಖಲೀಕರಣದಿಂದ ಇನ್ನೊಂದು ಪ್ರಸ್ತುತಿ
ಮೂಡಿ ಬಾರಯ್ಯ
ನಾಟಕ: ಜೋಕುಮಾರಸ್ವಾಮಿ – ೧೯೮೮ ನೀನಾಸಮ್
ನಾಟಕಕಾರ, ಗೀತಕಾರ, ನಾಟಕ ನಿರ್ದೇಶನ, ಸಂಗೀತ ಸಂಯೋಜನೆ: ಚಂದ್ರಶೇಖರ ಕಂಬಾರ
Mudi Barayya
Play: Jokumaraswamy
Ninasam Tirugata 1988
Playwright, Lyrics, Direction, Music: Chandrashekhar Kambar
ಈ ಹಾಡನ್ನು ಕೇಳಲು, ಇತರರಿಗೆ ಕೇಳಿಸಲು ಈ ಲಿಂಕ್ ಬಳಸಿ: https://youtu.be/2EyXUQ80kPw
0 Comments