ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ’ನೀನಾಸಮ್ ರಂಗಸಂಗೀತ’ಗಳ ದಾಖಲೀಕರಣದಿಂದ ಇನ್ನೊಂದು ಪ್ರಸ್ತುತಿ

ಓ ರಾಜಾ.. ಐತೆ ಮಜಾ

ನಾಟಕ: ಸಾಂಬಶಿವ ಪ್ರಹಸನ
ನೀನಾಸಮ್ ತಿರುಗಾಟ ೧೯೮೫
ನಾಟಕಕಾರ, ಗೀತಕಾರ, ಸಂಗೀತ ಸಂಯೋಜನೆ: ಚಂದ್ರಶೇಖರ ಕಂಬಾರ
ನಾಟಕ ನಿರ್ದೇಶನ: ಅಕ್ಷರ ಕೆ.ವಿ

O Raja Aithe Maja

Play: Sambashiva Prahasana
Ninasam Tirugata 1985
Playwright, Lyrics, Music: Chandrashekhar Kambar
Direction: Akshara K V
Music: B V Karanth

ಈ ಹಾಡನ್ನು ಕೇಳಲು, ಇತರರಿಗೆ ಕೇಳಿಸಲು ಈ ಲಿಂಕ್ ಬಳಸಿ: https://youtu.be/JJLGqhI0i-8