ಬೊಳುವಾರು ಮೊಹಮ್ಮದ್ ಕುಂಞಯವರ ‘ಓದಿರಿ’ಯ ನಾಟಕ ರೂಪಾಂತರ
ಸತ್ಯಶೋಧನ ರಂಗಸಮುದಾಯ ಹೆಗ್ಗೋಡು (ರಿ) ಅರ್ಪಿಸುವ
‘ಜನಮನದಾಟ’ ಅಭಿನಯಿಸಿದ
‘ಪ್ರವಾದಿ ಮೊಹಮ್ಮದರ’ ಜೀವನಾಧರಿತ ಮೊತ್ತ ಮೊದಲ ಐತಿಹಾಸಿಕ ನಾಟಕ
‘ಓದಿರಿ’
ಸಂಗೀತ: ಅರುಣ್‌ ಕುಮಾರ್‌ ಎಂ, ಸತೀಶ್‌ ಕುಮಾರ್‌ ಬಗ್ಗವಲ್ಲಿ, ಸುಹಾನ ಎಂ
ಪರಿಕಲ್ಪನೆ, ನಿರ್ದೇಶನ: ಡಾ. ಎಮ್. ಗಣೇಶ್, ಹೆಗ್ಗೋಡು

Satyashodhana Rangasamudaya Heggodu Presents
Original: Boluvaru Muhammed Kunhi
Music: Arun Kumar M, Satish Kumar Baggavalli, Suhana M
Design and Direction: Dr. M Ganesh, Heggodu