Ranga Sangeeta | ರಂಗ ಸಂಗೀತ

ಕಂಸಾಳೆ – ನಮ್ಮಪ್ಪಾಜಿ ಮುದ್ದುಮಾದಯ್ಯನಿಗೊಂದ್ಸಾರಿ ಉಘೇ ಅನ್ರಪ್ಪ

https://youtu.be/apz_y6iX2o8?si=ycQrDtg6aZbHIgL_ ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೨೨-೨೩ನೇ ಸಾಲಿನ ವಿದ್ಯಾರ್ಥಿಗಳ ಕಂಸಾಳೆ ಪ್ರದರ್ಶನ ನಮ್ಮಪ್ಪಾಜಿ ಮುದ್ದುಮಾದಯ್ಯನಿಗೊಂದ್ಸಾರಿ ಉಘೇ ಅನ್ರಪ್ಪಮಾರ್ಗದರ್ಶನ: ಕಾರ್ತಿಕ್ ಉಪಮನ್ಯು Kamsaale performance by Students of Ninasam Theatre Institute 2022-23...

ಕೋಲಾಟ – ರಾವೇ ರಾವುಕುನ್ನಕ್ಕೊ ರಾವೇರೆ…

https://youtu.be/7KV6BHaNpNE?si=DmYTiIv6tvRBvq6t ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೨೨-೨೩ನೇ ಸಾಲಿನ ವಿದ್ಯಾರ್ಥಿಗಳ ಕೋಲಾಟ ಪ್ರದರ್ಶನ ರಾವೇ ರಾವುಕುನ್ನಕ್ಕೊ ರಾವೇರೆ...ನಿರ್ದೇಶನ: ಅರುಣ ಕುಮಾರ ಎಂ. Kolata by Students of Ninasam Theatre Institute 2022-23Raave Ravukunnko Raavere...Direction:...

ಯಕ್ಷರಾಟ | Yaksharaata

https://youtu.be/mVUUstunEjI?si=BQiV-qPqIeDCCklC ನೀನಾಸಮ್ ರಂಗಶಿಕ್ಷಣ ಕೇಂದ್ರ ೨೦೨೨-೨೩ನೇ ಸಾಲಿನ ವಿದ್ಯಾರ್ಥಿಗಳಿಂದಆಂಗಿಕ ವಿನ್ಯಾಸ - ಯಕ್ಷಗಾನ ಹೆಜ್ಜೆಗಾರಿಕೆಯಕ್ಷರಾಟಮಾರ್ಗದರ್ಶನ: ಶೈಲೇಶ್ ತೀರ್ಥಹಳ್ಳಿಭಾಗವತರು: ದಿನೇಶ್ ಭಟ್ ಯಲ್ಲಾಪುರಚಂಡೆ: ರೋಹಿತ್ ಎಸ್.ಮದ್ದಳೆ: ಅರುಣ ಕುಮಾರ...

ತಾಳಮದ್ದಳೆ – ನರಕಾಸುರ ವಧೆ | Taalamaddale – Narakaasura Vadhe

https://youtu.be/m9gxWWMOuA0?si=0xTMANeK3JfL0I6N ನೀನಾಸಮ್ ಕಾರ್ಯಕ್ರಮ - ನವೆಂಬರ್ ೨೦೨೧ತಾಳಮದ್ದಳೆ ಕಾರ್ಯಕ್ರಮಪ್ರಸಂಗ: ನರಕಾಸುರ ವಧೆಹಿಮ್ಮೇಳ: ಪರಮೇಶ್ವರ ಹೆಗಡೆ ಐನಬೈಲು, ನಾಗಭೂಷಣ ಕೇಡಲಸರ, ಭಾರ್ಗವ ಕೆ.ಎನ್. ಮುಮ್ಮೇಳ: ಡಾ. ಎಂ. ಪ್ರಭಾಕರ ಜೋಶಿ, ಉಮಾಕಾಂತ ಭಟ್, ರಾಧಾಕೃಷ್ಣ ಕಲ್ಚಾರ್, ವಾಸುದೇವ ರಂಗಭಟ್, ಸರ್ಪಂಗಳ...

ತಾಳಮದ್ದಳೆ – ರುಕ್ಮಿಣೀ ಕಲ್ಯಾಣ | Taalamaddale – Rukmini Kalyaana

https://youtu.be/aikxumclQ1U?si=xbnl7tCXF7HsYX33 ನೀನಾಸಮ್ ಕಾರ್ಯಕ್ರಮ - ನವೆಂಬರ್ ೨೦೨೧ತಾಳಮದ್ದಳೆ ಕಾರ್ಯಕ್ರಮಪ್ರಸಂಗ: ರುಕ್ಮಿಣೀ ಕಲ್ಯಾಣಹಿಮ್ಮೇಳ: ಸುಬ್ರಹ್ಮಣ್ಯ ಧಾರೇಶ್ವರ, ನಾಗಭೂಷಣ ಕೇಡಲಸರ, ಭಾರ್ಗವ ಕೆ.ಎನ್. ಮುಮ್ಮೇಳ: ಡಾ. ಎಂ. ಪ್ರಭಾಕರ ಜೋಶಿ, ಉಮಾಕಾಂತ ಭಟ್, ರಾಧಾಕೃಷ್ಣ ಕಲ್ಚಾರ್, ವಾಸುದೇವ ರಂಗಭಟ್,...

Hindustani Vocal recital by Rahul Deshpande at Ninasam, Heggodu – Part 2

https://youtu.be/frWk6bTKYSg?si=eg4LXDrVp5bsP5uw ನೀನಾಸಮ್ ಸಂಸ್ಕೃತಿ ಶಿಬಿರ ೨೦೧೪ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ: ಪಂ. ರಾಹುಲ್ ದೇಶಪಾಂಡೆತಬಲಾ: ಶ್ರೀ ನಿಖಿಲ್ ಪಾಠಕ್ಹಾರ್ಮೋನಿಯಂ: ಶ್ರೀ ಚೈತನ್ಯ ಕುಂಠೆ Ninasam Samskriti Shibira 2014Hindustani Classical concert by Pt. Rahul...

Hindustani Vocal recital by Rahul Deshpande at Ninasam, Heggodu – Part 1

https://youtu.be/frWk6bTKYSg?si=eg4LXDrVp5bsP5uw ನೀನಾಸಮ್ ಸಂಸ್ಕೃತಿ ಶಿಬಿರ ೨೦೧೪ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ: ಪಂ. ರಾಹುಲ್ ದೇಶಪಾಂಡೆತಬಲಾ: ಶ್ರೀ ನಿಖಿಲ್ ಪಾಠಕ್ಹಾರ್ಮೋನಿಯಂ: ಶ್ರೀ ಚೈತನ್ಯ ಕುಂಠೆ Ninasam Samskriti Shibira 2014Hindustani Classical concert by Pt. Rahul...

Carnatic Vocal recital by T M Krishna at Ninasam, Heggodu

https://youtu.be/KCP_hjov67E?si=puJ0AK2cux_1uVL6 ನೀನಾಸಮ್ ಸಂಸ್ಕೃತಿ ಶಿಬಿರ ೨೦೧೪ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ: ವಿದ್ವಾನ್ ಟಿ.ಎಂ. ಕೃಷ್ಣಪಿಟೀಲು: ಕು. ಹೆಚ್.ಎಂ. ಸ್ಮಿತಾಮೃದಂಗ: ಶ್ರೀ ಹೆಚ್.ಎಸ್. ಸುಧೀಂದ್ರ Ninasam Samskriti Shibira 2014Carnatic Classical concert by Vid. T.M....

ಸಮಕಾಲೀನ ನೃತ್ಯ ಪ್ರಾತ್ಯಕ್ಷಿಕೆ – An act of letting go

https://youtu.be/47P9qJIAyR0?si=ULPoxVJgEj2HR2iS ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೨೨-೨೩ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗ ಸಮಕಾಲೀನ ನೃತ್ಯ ಪ್ರಾತ್ಯಕ್ಷಿಕೆಆ್ಯನ್ ಆ್ಯಕ್ಟ್ ಆಫ್ ಲೆಟ್ಟಿಂಗ್ ಗೋಮಾರ್ಗದರ್ಶನ: ಗಣೇಶ್ ಕಟಾರ A play by Students of Ninasam Theatre Institute 2021-22Contemporary Dance...

ಹುಲಿಯ ಹೆಂಗರುಳು | Huliya Hengarulu

https://youtu.be/yt3amkmqFXY?si=ECAKakREdEo4wLAL ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೨೧-೨೨ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗ ಹುಲಿಯ ಹೆಂಗರುಳುವಿನ್ಯಾಸ ಮತ್ತು ನಿರ್ದೇಶನ: ಜಗದೀಶ ತಿಪಟೂರು A play by Students of Ninasam Theatre Institute 2021-22Huliya HengaruluDesign and Direction: Jagadish...

ತಾಳಮದ್ದಳೆ – ಶೂರ್ಪಣಖಿ-ಖರಾಸುರ | Taalamaddale – Shurpanaki-Kharasura

https://youtu.be/oPh8_kdaaPU?si=2aSvLcGpqIAedSqA ನೀನಾಸಮ್ ಕಾರ್ಯಕ್ರಮತಾಳಮದ್ದಳೆಪ್ರಸಂಗ: ಶೂರ್ಪಣಖಿ-ಖರಾಸುರಹಿಮ್ಮೇಳ: ಶ್ರೀ ಬಲಿಪ ನಾರಾಯಣ ಭಾಗವತರು, ಶ್ರೀ ಕೊಂಕಣಾಜೆ ಚಂದ್ರಶೇಖರ ಭಟ್, ಶ್ರೀ ಕೆ. ರಾಮಮೂರ್ತಿಮುಮ್ಮೇಳ: ಡಾ. ಎಂ. ಪ್ರಭಾಕರ ಜೋಶಿ, ಶ್ರೀ ಉಮಾಕಾಂತ ಭಟ್ಟ, ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್ಟ, ಶ್ರೀ...

ತಾಳಮದ್ದಳೆ – ಶಂಕರ ವಿಜಯ | Taalamaddale – Shankara Vijaya

https://youtu.be/gTH0-VbijBo?si=MeSglExGOW5Slz9O ನೀನಾಸಮ್ ಕಾರ್ಯಕ್ರಮತಾಳಮದ್ದಳೆಪ್ರಸಂಗ: ಶಂಕರ ವಿಜಯಹಿಮ್ಮೇಳ: ಶ್ರೀ ಪರಮೇಶ್ವರ ಹೆಗಡೆ ಐನಬೈಲು, ಶ್ರೀ ನಾಗಭೂಷಣ ಕೇಡಲಸರಮುಮ್ಮೇಳ: ಶ್ರೀ ಎಂ.ಎ. ಹೆಗಡೆ, ಶ್ರೀ ಉಮಾಕಾಂತ ಭಟ್ ಕೆರೆಕೈ, ಶ್ರೀ ನಾರಾಯಣ ದೇಸಾಯಿ, ಶ್ರೀ ಸದಾನಂದ...

ತಾಳಮದ್ದಳೆ – ರಾಜಸೂಯ | Taalamaddale – Raajasooya

https://youtu.be/wcBIQr2T5oA?si=udWnfhALN0cUWAgK ನೀನಾಸಮ್ ಕಾರ್ಯಕ್ರಮತಾಳಮದ್ದಳೆಪ್ರಸಂಗ: ರಾಜಸೂಯಹಿಮ್ಮೇಳ: ಶ್ರೀ ಬಲಿಪ ನಾರಾಯಣ ಭಾಗವತರು, ಶ್ರೀ ಕೊಂಕಣಾಜೆ ಚಂದ್ರಶೇಖರ ಭಟ್, ಶ್ರೀ ಕೆ. ರಾಮಮೂರ್ತಿಮುಮ್ಮೇಳ: ಡಾ. ಎಂ. ಪ್ರಭಾಕರ ಜೋಶಿ, ಶ್ರೀ ಉಮಾಕಾಂತ ಭಟ್ಟ, ಶ್ರೀ ಸುಣ್ಣಂಬಳ ವಿಶ್ವೇಶ್ವರ ಭಟ್ಟ, ಶ್ರೀ ರಾಧಾಕೃಷ್ಣ...

ಯಕ್ಷಗಾನ ಹೆಜ್ಜೆಗಾರಿಕೆ ಪ್ರದರ್ಶನ – ಧೇಂತದಿನ್ನ

https://youtu.be/J4zxajqaHN8?si=lsIPT6cMIFSF__Ql ನೀನಾಸಮ್ ರಂಗಶಿಕ್ಷಣ ಕೇಂದ್ರ ೨೦೨೧-೨೨ರ ವಿದ್ಯಾರ್ಥಿಗಳಯಕ್ಷಗಾನ ಹೆಜ್ಜೆಗಾರಿಕೆ ಪ್ರದರ್ಶನ"ಧೇಂತದಿನ್ನ"ಮಾರ್ಗದರ್ಶನ: ಗುರು ಬನ್ನಂಜೆ ಸಂಜೀವ ಸುವರ್ಣನಿರ್ದೇಶನ ಮತ್ತು ನಿರ್ವಹಣೆ: ಶೈಲೇಶ್ ತೀರ್ಥಹಳ್ಳಿಭಾಗವತರು: ದಿನೇಶ್ ಭಟ್ ಯಲ್ಲಾಪುರಹಿಮ್ಮೇಳ: ಯಕ್ಷಗಾನ ಕೇಂದ್ರ,...

ಮಕ್ಕಳ ಸವಾರಿ | Makkala Savaari

https://youtu.be/VfApWIHPms4?si=TK-iIUJZM16kR1Wn ನೀನಾಸಮ್ ರಂಗಶಿಕ್ಷಣ ಕೇಂದ್ರ ೨೦೨೨-೨೩ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗ ಮಕ್ಕಳ ಕಿರು ರಂಗ ಪ್ರಯೋಗಗಳುಮಕ್ಕಳ ಸವಾರಿಮಾರ್ಗದರ್ಶನ: ಶೈಲಿ ಸತ್ಯು, ಮುಂಬೈ A play by Students of Ninasam Theatre Institute 2022-23Short plays for ChildrenMakkala...

ಕಥೆಯಾದಳು ಹುಡುಗಿ | Katheyaadalu Hudugi

https://youtu.be/XE6O2rd5oHY?si=G2n6KfIuDz0EYNVd ನೀನಾಸಮ್, ಹೆಗ್ಗೋಡುಪ್ರಸ್ತುತಪಡಿಸುವ ರಂಗಪ್ರಯೋಗ ಕಥೆಯಾದಳು ಹುಡುಗಿ ಯಶವಂತ ಚಿತ್ತಾಲರ ಕಥೆಯನ್ನಾಧರಿಸಿದ ರಂಗಪ್ರಸ್ತುತಿ ನಟರು: ವಿದ್ಯಾ ಹೆಗಡೆ, ಡಾ. ಎಂ. ಗಣೇಶಸಂಗೀತ: ಶಿಶಿರ ಕೆ.ವಿ.ನಿರ್ದೇಶನ: ಅಕ್ಷರ...

ತಾಳಮದ್ದಲೆ ಪ್ರಾತ್ಯಕ್ಷಿಕೆ – ಪೀಠಿಕೆ ಮತ್ತು ಸಂವಾದದ ಭಾಗಗಳು

https://youtu.be/bnIgKDQjIAk?si=JyKflXbgehlGT1g3 ನೀನಾಸಮ್ ಕಾರ್ಯಕ್ರಮ - ನವೆಂಬರ್ ೨೦೨೧ತಾಳಮದ್ದಲೆ ಪ್ರಾತ್ಯಕ್ಷಿಕೆಪೀಠಿಕೆ ಮತ್ತು ಸಂವಾದದ ಭಾಗಗಳುಹಿಮ್ಮೇಳ: ಸುಬ್ರಹ್ಮಣ್ಯ ಧಾರೇಶ್ವರ, ನಾಗಭೂಷಣ ಕೇಡಲಸರ, ಭಾರ್ಗವ ಕೆ.ಎನ್. ಕಲಾವಿದರು: ಡಾ. ಎಂ. ಪ್ರಭಾಕರ ಜೋಶಿ, ಉಮಾಕಾಂತ ಭಟ್, ರಾಧಾಕೃಷ್ಣ ಕಲ್ಚಾರ್, ವಾಸುದೇವ...

ಹಿಂದುಸ್ತಾನಿ ಸಂಗೀತ – ಪೂರ್ಣಿಮಾ ಭಟ್ ಕುಲಕರ್ಣಿ | Hindustani Vocal Recital – Poornima Bhat Kulkarni

https://youtu.be/iif8tzN4iXQ?si=dAq6MatgTP9MP0pg ನೀನಾಸಮ್ ಕಲೆಗಳ ಸಂಗಡ ಮಾತುಕತೆ ೨೦೨೨ಹಿಂದುಸ್ತಾನಿ ಸಂಗೀತವಿದುಷಿ ಪೂರ್ಣಿಮಾ ಭಟ್ ಕುಲಕರ್ಣಿತಬಲಾ: ಶ್ರೀ ಗೋಪಾಲಕೃಷ್ಣ ಹೆಗಡೆಹಾರ್ಮೋನಿಯಂ: ಶ್ರೀ ಭರತ್ ಹೆಗಡೆ Ninasam Kalegala Sangada Maatukate 2022Hindustani Vocal RecitalVid. Poornima Bhat...

ಹಿಂದುಸ್ತಾನಿ ಸಂಗೀತದ ಬಗ್ಗೆ ಚರ್ಚೆ | A discussion about Hindustani Music

https://youtu.be/PBe1XpM2W6o?si=Osps1AxdZzSr97pq ನೀನಾಸಮ್ ಕಲೆಗಳ ಸಂಗಡ ಮಾತುಕತೆ ೨೦೨೨ಹಿಂದುಸ್ತಾನಿ ಸಂಗೀತದ ಬಗ್ಗೆ ಚರ್ಚೆವಿದುಷಿ ಪೂರ್ಣಿಮಾ ಭಟ್ ಕುಲಕರ್ಣಿನಿರ್ವಹಣೆ: ದೀಪಾ ಗಣೇಶ್ತಬಲಾ: ಶ್ರೀ ಗೋಪಾಲಕೃಷ್ಣ ಹೆಗಡೆಹಾರ್ಮೋನಿಯಂ: ಶ್ರೀ ಭರತ್ ಹೆಗಡೆ Ninasam Kalegala Sangada Maatukate 2022A discussion...

ಉಪನ್ಯಾಸ – ಕುಮಾರವ್ಯಾಸನ ಆಯ್ದ ಪದ್ಯಗಳು | Lecture on Kumaravyasa’s selected poems

https://youtu.be/F9ICk7FU1R8?si=Vru8zE4Zm6R4jDPH ನೀನಾಸಮ್ ಕಲೆಗಳ ಸಂಗಡ ಮಾತುಕತೆ ೨೦೨೨ಉಪನ್ಯಾಸ: ಕುಮಾರವ್ಯಾಸನ ಆಯ್ದ ಪದ್ಯಗಳು - ಎಸ್. ಆರ್. ವಿಜಯಶಂಕರ Ninasam Kalegala Sangada Maatukate 2022Lecture on Kumaravyasa's selected poems by S.R....

ಕಲಾವಿದನಲ್ಲಿ ಖಾಸಗಿತನ ಮತ್ತು ಸಾರ್ವಜನಿಕತೆ | A Line between Private and Public in an Artist

https://youtu.be/1K_vSECqRB8?si=heJWLkbsz1sk1Hil ನೀನಾಸಮ್ ಸಂಸ್ಕೃತಿ ಶಿಬಿರ ೨೦೧೪ಕಲಾವಿದನಲ್ಲಿ ಖಾಸಗಿತನ ಮತ್ತು ಸಾರ್ವಜನಿಕತೆ - ಟಿ.ಎಂ. ಕೃಷ್ಣ Ninasam Samskriti Shibira 2014A Line between Private and Public in an Artist - T.M....

ಉಪನ್ಯಾಸ – ಕಾಳಿದಾಸನ ನಾಂದಿ ಪದ್ಯಗಳು | Lecture on Kalidasa’s Preludes

https://youtu.be/tv7sXEpfpPQ?si=VUefyRfcO1kwYJ9m ನೀನಾಸಮ್ ಕಲೆಗಳ ಸಂಗಡ ಮಾತುಕತೆ ೨೦೨೨ಉಪನ್ಯಾಸ: ಕಾಳಿದಾಸನ ನಾಂದಿ ಪದ್ಯಗಳು - ಶ್ರೀರಾಮ ಭಟ್ Ninasam Kalegala Sangada Maatukate 2022Lecture on Kalidasa's Preludes by Sriram...

ಚೌಡಿಕೆ ಪದಗಳು | Choudike Padagalu

https://youtu.be/UbTuoCH7PK4?si=3BSYfb3TE7CakeiR ನೀನಾಸಮ್ ಕಲೆಗಳ ಸಂಗಡ ಮಾತುಕತೆ ೨೦೨೨ಚೌಡಿಕೆ ಪದಗಳುಪ್ರಸ್ತುತಿ: ಶ್ರೀ ದುರ್ಗಾದೇವಿ ಗೀಗೀಪದ ಕಲಾವಿದರ ಸಂಘ, ಲೋಕಾಪುರನಿರ್ವಹಣೆ: ಮಹಾದೇವ ಹಡಪದ Ninasam Kalegala Sangada Maatukate 2022Choudike Padagaluby Sri Durgadevi Gigipada Kalaavidara...

CBPS@25 I Public Finance: Young Scholars’ Presentations

https://youtu.be/NIRCIC5vRLo?si=h2kQETYe2lrloqj3 Public Finance and Governance has been one of the core areas of CBPS work and hence was one of the themes where papers were invited from young scholars as part of the 25th-anniversary celebration of CBPS. Stephy Anthony...

CBPS@25 I Gender and Public Spaces I Young Scholars Presentations

https://youtu.be/6vq9Orn3B-I?si=ufodpv9bSvrpnP8g Gender and Public Space was one of the themes for the call for papers from young scholars as part of the ‘Institutions and Public Policy’ conference. This is an important emergent research area and a key engagement in...

ನವೀಕೃತ ಶ್ರೀ ಜಯಚಾಮರಾಜ ಒಡೆಯರ್ ಕುಸ್ತಿ ಅಖಾಡದ ಲೋಕಾರ್ಪಣೆ ಕಾರ್ಯಕ್ರಮ

https://youtu.be/juV9_hs8meo?si=DqpNLEf9NCsFbarq ಮೈಸೂರಿನ ಪರಂಪರಾಗತ ಕುಸ್ತಿ ಕಲೆಯನ್ನು ಜೀವಂತವಾಗಿಡಲು ಶ್ರೀ ಜಯಚಾಮರಾಜ ಒಡೆಯರ್ ಅವರು 1962ರಲ್ಲಿ ಮೈಸೂರಿನ ದೊಡ್ಡಕೆರೆ ಮೈದಾನದಲ್ಲಿ ಕುಸ್ತಿ ಅಖಾಡವನ್ನು ಲೋಕಾರ್ಪಣೆ ಮಾಡಿದರು. ಈ ಕುಸ್ತಿ ಅಖಾಡಕ್ಕೆ ಮಳೆ, ಬಿಸಿಲಿನಿಂದ ರಕ್ಷಣೆ ನೀಡುವ ಉದ್ದೇಶದಿಂದ 2023ರಲ್ಲಿ ಡಾ....

ಯಕ್ಷಗಾನ – ಕಂಸ ವಧೆ | Yakshagana – Kamsa Vadhe

https://youtu.be/txAi6nmm2a8?si=pPD-ENbvRHX2gqAc ಕೆ. ಕೃಷ್ಣಮೂರ್ತಿ ತುಂಗ ಅವರ ನಿರ್ದೇಶನದ ‘ಕಂಸ ವಧೆ’ ಯಕ್ಷಗಾನ ಪ್ರಸಂಗ ದಿನಾಂಕ:15.10.2023ರಂದು ಬೆಂಗಳೂರಿನಲ್ಲಿ ನಡೆಯಿತು. ಯಕ್ಷಕಲಾ ಅಕಾಡೆಮಿ (ರಿ) ಬೆಂಗಳೂರು ಅವರಿಂದ ಅದ್ಭುತವಾಗಿ ಪ್ರದರ್ಶಿಸಲಾಯಿತು. ಚಿತ್ಕಲಾ ಕೆ ತುಂಗ, ಚಿನ್ಮಯ್ ವೈ ಹೆಗ್ಡೆ, ಪನ್ನಗ ಮಯ್ಯ...

Sanchaya Hejje 2012 Event Archive | Indian Girls Drive | ಭಾರತೀಯ ಯುವತಿಯರ ಸೈಕಲ್ ಸಾಹಸ

https://youtu.be/4K20kWLP8lI?si=v_vCZE3gI5NeEsJV ಜಗತ್ತಿನ ಅತೀ ಎತ್ತರದ ಮತ್ತು ಅಪಾಯಕಾರಿಯಾದ ಮೋಟಾರು ರಸ್ತೆಯಲ್ಲಿ ಭಾರತೀಯ ಯುವತಿಯರು ಸೈಕಲ್ ಸಾಹಸ ನಡೆಸಿದ್ದಾರೆ. ಸುಮಾರು 600 ಕಿ.ಮೀ ವರೆಗಿನ ರೋಮಾಂಚಕಾರಿ ಸೈಕಲ್ ಪ್ರಯಾಣ ಹೇಗಿತ್ತು? ವಿಡಿಯೋ ನೋಡ...

Sanchaya Hejje 2012 Event Archive | Women and Health – Savitha | ಮಹಿಳೆ ಮತ್ತು ತಂತ್ರಜ್ಞಾನ

https://youtu.be/D1ByLftzDbo?si=m_JT6DOlpwtGEpBF ಕನ್ನಡಕ್ಕೊಂದು ಉಲಿಯುವ ತಂತ್ರಜ್ಞಾನ ಎಂಬ E-speak ಬಗ್ಗೆ ಶ್ರೀಧರ್ ಟಿ.ಎಸ್ ಮಾಹಿತಿ ನೀಡಿದ್ದಾರೆ. ಪಠ್ಯಗಳನ್ನು ಧ್ವನಿಗೆ ಪರಿವರ್ತಿಸುವ ತಂತ್ರಾಂಶಗಳ ಆವಿಷ್ಕಾರ ಹೇಗಾಯಿತು ಎಂಬುದರ ಬಗ್ಗೆಯೂ ವಿವರಣೆ ನೀಡಿದ್ದಾರೆ....

Sanchaya Hejje 2012 Event Archive | Alipi – T.B Dinesh | ಅಲಿಪಿ ಬಗ್ಗೆ ಮಾಹಿತಿ

https://youtu.be/O47hiAVVKQE?si=wqumPu8otJEXdQpL ಸಂಚಯ ಸಹಯೋಗದಲ್ಲಿ ನಡೆದ ‘ಹೆಜ್ಜೆ’ ಕಾರ್ಯಕ್ರಮದಲ್ಲಿ ಟಿ.ಬಿ ದಿನೇಶ್ ಅವರು ‘ಅಲಿಪಿ’ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. “ಕನ್ನಡ ಮತ್ತು ತಂತ್ರಜ್ಞಾನದ ಜೊತೆ ಜೊತೆಗೆ…” ‘ಅಲಿಪಿ’ಯನ್ನು ಆಲಿಸಿ…...

Sanchaya Hejje 2012 Event Archive | iPhone | ಐ-ಸುಧಾ : ಸೇವ್ ಮಾಡಿದ ಪುಟಗಳನ್ನು ಡಿಲೀಟ್ ಮಾಡುವ ಬಗೆ

https://youtu.be/QMK1W0AhXpY?si=yFKjiUpBm5U4NxZ5 ಐ ಸುಧಾ ಅಪ್ಲಿಕೇಶನ್ ನಲ್ಲಿ ಸೇವ್ ಮಾಡಿದ ಫೈಲ್ ಗಳನ್ನು ಹೇಗೆ ಡಿಲೀಟ್ ಮಾಡುವುದು ಎಂಬ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ. ಇದರ ಉಪಯೋಗ ಪಡೆದುಕೊಳ್ಳಿ  ...

Sanchaya Hejje 2012 Event | E-Speak A new technology – Sridhar | E-Speak ತಂತ್ರಜ್ಞಾನದ ಬಗ್ಗೆ ಮಾಹಿತಿ

https://youtu.be/SCb4EbVejSk?si=mrXnV1k1qJTz_d4i ಕನ್ನಡಕ್ಕೊಂದು ಉಲಿಯುವ ತಂತ್ರಜ್ಞಾನ ಎಂಬ E-speak ಬಗ್ಗೆ ಶ್ರೀಧರ್ ಟಿ.ಎಸ್ ಮಾಹಿತಿ ನೀಡಿದ್ದಾರೆ. ಪಠ್ಯಗಳನ್ನು ಧ್ವನಿಗೆ ಪರಿವರ್ತಿಸುವ ತಂತ್ರಾಂಶಗಳ ಆವಿಷ್ಕಾರ ಹೇಗಾಯಿತು ಎಂಬುದರ ಬಗ್ಗೆಯೂ ವಿವರಣೆ ನೀಡಿದ್ದಾರೆ....

Sanchi Foundation

Sanchi Foundation (R) has joined forces with Ninasam for this documentation project. Sanchi  Foundation is a not for profit organization working for the documentation of audio-visual heritage. Sanchi Foundation has a vast experience in audio-visual documentation.

Support by Funding this project

Sanchi Foundation works through public contributions. All donors will receive a receipt from Sanchi Foundation (R).

Donation to Sanchi Foundation is recognized under 80G for income tax exemption.