Archiving for future – for Us – for Every one…

Raghunandana – Sanchi Knowledge Series 6 | ರಘುನಂದನ – ಸಂಚಿ ಜ್ಞಾನಸರಣಿ ೬

ಲೋಕಚರಿತ ಸಮುದಾಯ ಕೂಟದಲ್ಲಿ ಕವಿ-ನಾಟಕಕಾರರಾದ ಶ್ರೀ ರಘುನಂದನ ಅವರ ಕವಿತೆ ವಾಚನ ಮತ್ತು `ಕಲೆಯ ತೇಲಾಟ ಮತ್ತು ದಿನದಿನದ ಧೀ: ಒಂದರ್ಜೆಂಟು ಜಿಜ್ಞಾಸೆ’ ಉಪನ್ಯಾಸ. ಜನವರಿ ೧೦ ಭಾನುವಾರ ೨೦೧೬, ಬೆಳಗ್ಗೆ ೧೦:೩೦ರಿಂದ ಮಲ್ಲೇಶ್ವರಂ 8ನೇ ಕ್ರಾಸ್ ನಲ್ಲಿ ಇರುವ, ಗಾಂಧಿ ಸಾಹಿತ್ಯ ಸಂಘದಲ್ಲಿ. ಜ್ಞಾನ ಸರಣಿಗಾಗಿ ಸಂಚಿ ಫೌಂಡೇಷನ್ನಿನಿಂದ ದಾಖಲೀಕರಿಸಲಾಗಿದೆ.

“ಕಲೆಯ ತೇಲಾಟ ಮತ್ತು ದಿನದಿನದ ಧೀಃ ಒಂದರ್ಜೆಂಟು ಜಿಜ್ಞಾಸೆ”
ಉಪನ್ಯಾಸಕರು : ರಘುನಂದನ
೬ ಮಾರ್ಚ್‌ ೨೦೧೬

Lecture by Raghunandana
6th March 2016

0 Comments

Submit a Comment

Your email address will not be published. Required fields are marked *

Related Articles

Related

No Results Found

The page you requested could not be found. Try refining your search, or use the navigation above to locate the post.