A performance of Samajadrohi, Henrik Ibsen’s An Enemy of the People, by students of Ninasam Theatre Institute, Heggodu, Karnataka, 2005 Adapted into Kannada, and designed and directed by Raghunandana Music by Raghunandana and Shreedhara Heggodu This is a recording of a live performance, captured on a single, very ordinary, video camera. The quality of the recording is not high, and has been put here only for the purpose of documentation and study. Please put on headphones or earphones for better hearing. And, please see on a laptop / desktop/ TV screen, or on a bigger screen. ಸಮಾಜದ್ರೋಹಿ: ಆಟ ಒಂದು ಸಮಾಜದ್ರೋಹಿ ಹೆನ್ರಿಕ್ ಇಬ್ಸೆನ್ ಬರೆದ ‘ಎನ್ ಎನಿಮಿ ಆಫ್ ದ ಪೀಪಲ್’ ನಾಟಕದ ಕನ್ನಡ ಭಾವಾನುವಾದದ ಆಟ, 2005 ನೀನಾಸಮ್ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು, ಇಲ್ಲಿನ ವಿದ್ಯಾರ್ಥಿಗಳಿಂದ ಭಾವಾನುವಾದ, ವಿನ್ಯಾಸ, ನಿರ್ದೇಶನ: ರಘುನಂದನ. ಸಂಗೀತ: ರಘುನಂದನ, ಶ್ರೀಧರ ಹೆಗ್ಗೋಡು ಇದು ಪ್ರೇಕ್ಷಕರ ಎದುರು ಜೀವಂತವಾಗಿ ನಡೆಯುತ್ತಿದ್ದ ಆಟದ ಮುದ್ರಣವಾಗಿದೆ. ಬಹಳ ಸಾಮಾನ್ಯವಾದ, ಒಂದೇವೊಂದು, ವಿಡಿಯೋ ಕ್ಯಾಮೆರಾದಲ್ಲಿ ಮಾಡಲಾದುದಾಗಿದೆ. ಇಲ್ಲಿನ ಚಲನಚಿತ್ರದ ಗುಣಮಟ್ಟ ತೀರ ಸಾಮಾನ್ಯವಾದದ್ದು. ಇದನ್ನು ಇಲ್ಲಿ ಕೊಡುತ್ತಿರುವುದು ದಾಖಲೀಕರಣ ಮತ್ತು ಅಧ್ಯಯನದ ಸಲುವಾಗಿ ಮಾತ್ರ. ನಾಟಕದ ಮಾತು ಇತ್ಯಾದಿಯನ್ನು ಕೇಳಿಸಿಕೊಳ್ಳಲು ಇಯರ್‍ಫೋನ್ ಅಥವಾ ಹೆಡ್‍ಪೋನ್ ತೊಡುವುದು ಲೇಸು. ಲ್ಯಾಪ್‍ಟಾಪ್ / ಡೆಸ್ಕ್‍ಟಾಪ್ / ಟಿವಿ ಪರದೆಯ ಮೇಲೆ ಇಲ್ಲವೆ ಇನ್ನೂ ದೊಡ್ಡ ಪರದೆಯ ಮೇಲೆ ನೋಡುವುದು ಒಳ್ಳೆಯದು.
Jangamada Hangiga Tanemba | ಜಂಗಮದ ಹಂಗಿಗ ತಾನೆಂಬ
https://youtu.be/vI7dFdHb-mk?si=vE7ct4PaLrp6J_a- ನೀನಾಸಮ್ ರಂಗಶಿಕ್ಷಣ ಕೇಂದ್ರ ೨೦೧೧-೧೨ ವಿದ್ಯಾರ್ಥಿಗಳಿಂದ ರಂಗಪ್ರಯೋಗ ಗುಮ್ಮಳಾಪುರದ ಸಿದ್ದಲಿಂಗ ಯತಿಗಳು ಸಂಪಾದಿಸಿದ ಶೂನ್ಯ ಸಂಪಾದನೆಯ ಒಂದು ಭಾಗ ವಿನ್ಯಾಸ ಮತ್ತು ನಿರ್ದೇಶನ: ರಘುನಂದನ A play by Students of Ninasam Theatre Institute 2011-12 A part of...
0 Comments