ಸಂಚಿ ಫೌಂಡೇಶನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗ ಸಂಗೀತ’ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ

ಶಿಶಿರಕುಸುಮಾಮೋದೋಚ್ಛ್ವಾಸಮ್

ನಾಟಕ: ಗೋಕುಲ ನಿರ್ಗಮನ
ನೀನಾಸಮ್ ತಿರುಗಾಟ ೧೯೯೩
ನಾಟಕಕಾರ, ಗೀತಕಾರ: ಪು.ತಿ.ನರಸಿಂಹಾಚಾರ್
ನಾಟಕ ನಿರ್ದೇಶನ, ಸಂಗೀತ ಸಂಯೋಜನೆ: ಬಿ.ವಿ. ಕಾರಂತ

Shishirakusumamodochhvasam
Play : Gokula Nirgamana
Ninasam Tirugata 1993
Playwright: Pu.thi. Narasimhachar
Music and Direction: B V Karanth

ಈ ಹಾಡನ್ನು ಕೇಳಲು, ಕೇಳಿಸಲು, ಈ ಲಿಂಕ್ ಬಳಸಿ: https://youtu.be/Z0uQe6JyhQM