ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸಿರುವ “ನೀನಾಸಮ್ ರಂಗ ಸಂಗೀತ” ದಾಖಲೀಕರಣದಲ್ಲಿನ ಮತ್ತೊಂದು ಪ್ರಸ್ತುತಿ ಇಲ್ಲಿದೆ

ಸ್ವಪ್ನ ನಾಟಕ ವಾಸ್ತವ ಲೋಕ

ನಾಟಕಕಾರ: ಭಾಸ

ಅನುವಾದ, ಗೀತಕಾರ: ಕೀರ್ತಿನಾಥ ಕುರ್ತುಕೋಟಿ

ನಾಟಕ ನಿರ್ದೇಶನ: ಅಕ್ಷರ ಕೆ.ವಿ.

ಸಂಗೀತ ಸಂಯೋಜನೆ: ಯೋಗಾನರಸಿಂಹ

Play: Swapna Nataka Vastava Loka
Ninasam Tirugata 1993
Playwright: Bhasa
Translation, Lyrics: Kirthinatha Kurthakoti
Direction: Akshara K V
Music: Yoganarasimha