ಲೋಕಚರಿತ ಸಮುದಾಯ ಕೂಟದಲ್ಲಿ ಕವಿ-ನಾಟಕಕಾರರಾದ ಶ್ರೀ ರಘುನಂದನ ಅವರ ಕವಿತೆ ವಾಚನ ಮತ್ತು `ಕಲೆಯ ತೇಲಾಟ ಮತ್ತು ದಿನದಿನದ ಧೀ: ಒಂದರ್ಜೆಂಟು ಜಿಜ್ಞಾಸೆ’ ಉಪನ್ಯಾಸ. ಜನವರಿ ೧೦ ಭಾನುವಾರ ೨೦೧೬, ಬೆಳಗ್ಗೆ ೧೦:೩೦ರಿಂದ ಮಲ್ಲೇಶ್ವರಂ 8ನೇ ಕ್ರಾಸ್ ನಲ್ಲಿ ಇರುವ, ಗಾಂಧಿ ಸಾಹಿತ್ಯ ಸಂಘದಲ್ಲಿ. ಜ್ಞಾನ ಸರಣಿಗಾಗಿ ಸಂಚಿ...
Recent Comments