ಸಂಪೂರ್ಣ ರಾಮಾಯಣ – ಯಕ್ಷಗಾನ ಪ್ರಸಂಗ | The Comprehensive Tale Of Ramayana | A Yakshagana Performance

ಕವಿ ಪಾರ್ತಿಸುಬ್ಬ ಅವರ ಪ್ರಸಿದ್ಧ ಯಕ್ಷಗಾನ ಪ್ರಸಂಗ ‘ಸಂಪೂರ್ಣ ರಾಮಾಯಣ’. ಇದರ ಪ್ರದರ್ಶನ, ಕೆ. ಹೆಮ್ಮನಹಳ್ಳಿಯ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ,ದಿನಾಂಕ:10.09.2023ರಲ್ಲಿ ನಡೆಯಿತು. ಧರ್ಮಸ್ಥಳದ ನಿಡ್ಲೆಯ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ (ರಿ) ಅವರಿಂದ ಯಶಸ್ವಿಯಾಗಿ ಪ್ರದರ್ಶಿಸಲಾಯಿತು. ಈ ಯಕ್ಷಗಾನ ಪ್ರಸಂಗದ ಪೂರ್ಣ...

ಯಕ್ಷಗಾನ – ಕಂಸ ವಧೆ | Yakshagana – Kamsa Vadhe

ಕೆ. ಕೃಷ್ಣಮೂರ್ತಿ ತುಂಗ ಅವರ ನಿರ್ದೇಶನದ ‘ಕಂಸ ವಧೆ’ ಯಕ್ಷಗಾನ ಪ್ರಸಂಗ ದಿನಾಂಕ:15.10.2023ರಂದು ಬೆಂಗಳೂರಿನಲ್ಲಿ ನಡೆಯಿತು. ಯಕ್ಷಕಲಾ ಅಕಾಡೆಮಿ (ರಿ) ಬೆಂಗಳೂರು ಅವರಿಂದ ಅದ್ಭುತವಾಗಿ ಪ್ರದರ್ಶಿಸಲಾಯಿತು. ಚಿತ್ಕಲಾ ಕೆ ತುಂಗ, ಚಿನ್ಮಯ್ ವೈ ಹೆಗ್ಡೆ, ಪನ್ನಗ ಮಯ್ಯ ಅವರ ಹಿಮ್ಮೆಳ ಇರುವ ಈ ಯಕ್ಷಗಾನವನ್ನು ತಪ್ಪದೇ ವೀಕ್ಷಿಸಿ....