ಮಹಿಷಮರ್ಧಿನಿ ಶ್ರೀದೇವಿ ಮಹಾತ್ಮೆ

ದಿನಾಂಕ 07.09.2022 ಬುಧವಾರ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ನಡೆದ ಮಹಿಷಮರ್ಧಿನಿ ಶ್ರೀದೇವಿ ಮಹಾತ್ಮೆ ತೆಂಕುತಿಟ್ಟು ಯಕ್ಷಗಾನ ಬಯಲಾಟ ಕವಿ : ಅಗರಿ ಶ್ರೀನಿವಾಸ ಭಾಗವತರುದ.ಕ.ಜಿಲ್ಲೆಯ ಶಿಶಿಲದ ಶ್ರೀ ವನದುರ್ಗಾ ಕೃಪಾಪೋಷಿತ ನಡುಮನೆ ಯಕ್ಷಗಾನ ತಂಡ ಹಿಮ್ಮೇಳಭಾಗವತರು : ದೇವಿ ಪ್ರಸಾದ ಆಳ್ವ ತಲಪಾಡಿ, ಮೋಹನ ಶಿಶಿಲಚೆಂಡೆಮದ್ದಳೆ :...