Pauranika sangeeta Nataka – Kurukshetra | ಪೌರಾಣಿಕ ಸಂಗೀತ ನಾಟಕ – ಕುರುಕ್ಷೇತ್ರ

ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೪-೧೫ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಬಿ. ಪುಟ್ಟಸ್ವಾಮಯ್ಯ, ಪಿ. ವಜ್ರಪ್ಪ, ಕುವೆಂಪು, ಕಲ್ಲೂರು ಶ್ರೀನಿವಾಸ್ ಮುಂತಾದವರ ಕೃತಿಗಳ ಆಧಾರಿತ ಪೌರಾಣಿಕ ಸಂಗೀತ ನಾಟಕಸಂಗೀತ: ಅರುಣ್‌ ಕುಮಾರ್‌ ಎಂಪರಿಕಲ್ಪನೆ ಮತ್ತು ನಿರ್ದೇಶನ: ಗಣೇಶ ಎಂ. A play by Students of Ninasam Theatre...

Kaleduhodavaru | ಕಳೆದುಹೋದವರು

ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೪-೧೫ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಸ್ಯಾಮುಯೆಲ್ ಬೆಕೆಟ್‌ರ ಕಥೆ ಆಧರಿಸಿದ ರಂಗಪ್ರಸ್ತುತಿಸಂಗೀತ, ವಿನ್ಯಾಸ ಮತ್ತು ನಿರ್ದೇಶನ: ಶಂಕರ್ ವೆಂಕಟೇಶ್ವರನ್ A play by Students of Ninasam Theatre Institute 2014-15Based on the story by Samuel BeckettMusic, Design and...

Kavithe Andare Yenari? Vinaya Vismaya Vaikhari! | ಕವಿತೆ ಅಂದರೆ ಏನರಿ? ವಿನಯ ವಿಸ್ಮಯ ವೈಖರಿ!

ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೪-೧೫ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಹಳೆಗನ್ನಡ ಮತ್ತು ಹೊಸಗನ್ನಡ ಕಾವ್ಯಗಳ ರಂಗಪ್ರಸ್ತುತಿನಿರ್ದೇಶನ: ಬಿ.ಆರ್. ವೆಂಕಟರಮಣ ಐತಾಳ, ಅಕ್ಷರ ಕೆ.ವಿ., ಮಂಜು ಕೊಡಗುಸಂಗೀತ: ಎಂ ಪಿ ಹೆಗಡೆ, ಅರುಣ್‌ ಕುಮಾರ್‌ ಎಂ, ವಿದ್ಯ ಹೆಗಡೆ A play by Students of Ninasam Theatre Institute...

Ashadada Ondu Dina | ಆಷಾಢದ ಒಂದು ದಿನ

ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೪-೧೫ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗ ಮೂಲ: ಮೋಹನ್ ರಾಕೇಶ್ ಅನುವಾದ: ಸಿದ್ದಲಿಂಗ ಪಟ್ಟಣಶೆಟ್ಟಿ ಸಂಗೀತ: ಅರುಣ್‌ ಕುಮಾರ್‌ ಎಂ, ಎಂ ಪಿ ಹೆಗಡೆ ವಿನ್ಯಾಸ, ನಿರ್ದೇಶನ: ಮೌನೇಶ ಬಡಿಗೇರ A play by Students of Ninasam Theatre Institute 2014-15 Original: Mohan Rakesh...