Kalandugeya Kathe | ಕಾಲಂದುಗೆಯ ಕಥೆ

ಎಚ್. ಎಸ್. ಶಿವಪ್ರಕಾಶ್ ಅವರ ಮದುರೆಕಾಂಡ, ಮಾಧವಿ ಮತ್ತು ಮಾತೃಕಾ — ಈ ಮೂರು ನಾಟಕಗಳ ಸಂಯುಕ್ತರೂಪ ಈ ರಂಗಕೃತಿ. ಈ ಮೂರೂ ನಾಟಕಗಳೂ ದ್ರಾವಿಡ ಸಂಸ್ಕೃತಿಯ ಉತ್ಕ ೃಷ್ಟ ಕುರುಹಾಗಿ ಉಳಿದುಬಂದಿರುವ ತಮಿಳು ಮಹಾಕಾವ್ಯವಾದ ಶಿಲಪ್ಪದಿಕಾರಂ’ನ್ನು ಆಧರಿಸಿದಂಥವು. ಇಳಂಗೋ ಅಡಿಗಳ್ ಅವರಿಂದ ಸುಮಾರು ಕ್ರಿ.ಶ. ನಾಲ್ಕು-ಐದನೆಯ...

Agali Iralareno | ಅಗಲಿ ಇರಲಾರೆನೋ

ಅಗಲಿ ಇರಲಾರೆನೋಸಾಂಬಶಿವ ಪ್ರಹಸನ – 1985 ನೀನಾಸಮ್ ತಿರುಗಾಟನಾಟಕಕಾರ: ಚಂದ್ರಶೇಖರ ಕಂಬಾರಸಾಹಿತ್ಯ: ಚಂದ್ರಶೇಖರ ಕಂಬಾರನಾಟಕ ನಿರ್ದೇಶನ: ಅಕ್ಷರ ಕೆ.ವಿ.ಸಂಗೀತ ಸಂಯೋಜನೆ: ಚಂದ್ರಶೇಖರಕಂಬಾರನಿರೂಪಣೆ: ಅಕ್ಷರ ಕೆ.ವಿ.ಗಾಯಕಿಯರು: ವಿದ್ಯಾ ಹೆಗಡೆ,ಶೈಲಶ್ರೀ ಅರಸ್, ರತ್ನಾ, ಗೀತಾ ಸಿದ್ದಿ, ಗಿರಿಜಾ ಸಿದ್ದಿಕೀಬೋರ್ಡ್:...

Barutihane Node | ಬರುತಿಹನೇ ನೋಡೆ

ನೀನಾಸಮ್ ಹಾಗೂ ಸಂಚಿ ಫೌಂಡೇಶನ್ ಅರ್ಪಿಸುವ ನೀನಾಸಮ್ ರಂಗಗೀತೆಗಳ ದಾಖಲೀಕರಣ15 ಡಿಸೆಂಬರ್ 2016ರಂದು, ನೀನಾಸಮ್ ಹೆಗ್ಗೋಡಿನಲ್ಲಿ ನಡೆದ ದಾಖಲೀಕರಣಬರುತಿಹನೇ ನೋಡೆ – ಗೋಕುಲ ನಿರ್ಗಮನ – 1993 ನೀನಾಸಮ್ ತಿರುಗಾಟನಾಟಕಕಾರ, ಗೀತಕಾರ: ಪು.ತಿ.ನರಸಿಂಹಾಚಾರ್ನಾಟಕ ನಿರ್ದೇಶನ, ಸಂಗೀತ ಸಂಯೋಜನೆ: ಬಿ.ವಿ. ಕಾರಂತನಿರೂಪಣೆ:...

Baa Sogave | ಬಾ ಸೊಗವೇ

ನೀನಾಸಮ್ ಹಾಗೂ ಸಂಚಿ ಫೌಂಡೇಶನ್ ಅರ್ಪಿಸುವ, ನೀನಾಸಮ್ ರಂಗಗೀತೆಗಳ ದಾಖಲೀಕರಣ15 ಡಿಸೆಂಬರ್ 2016ರಂದು ನೀನಾಸಮ್ ಹೆಗ್ಗೋಡಿನಲ್ಲಿ ನಡೆದ ದಾಖಲೀಕರಣಬಾ ಸೊಗವೇ – ಅಹಲ್ಯೆ – 1999 ನೀನಾಸಮ್ ರಂಗಶಿಕ್ಷಣ ಕೇಂದ್ರನಾಟಕಕಾರ, ಗೀತಕಾರ: ಪು.ತಿ.ನರಸಿಂಹಾಚಾರ್ನಾಟಕ ನಿರ್ದೇಶನ, ಸಂಗೀತ ಸಂಯೋಜನೆ: ಅಕ್ಷರ ಕೆ.ವಿ.ನಿರೂಪಣೆ:...

Dura nadina Hakki | ದೂರ ನಾಡಿನ ಹಕ್ಕಿ

ನೀನಾಸಮ್ ಹಾಗೂ ಸಂಚಿ ಫೌಂಡೇಶನ್ ಅರ್ಪಿಸುವನೀನಾಸಮ್ ರಂಗಗೀತೆಗಳ ದಾಖಲೀಕರಣ ಧನ ಸಹಾಯನೀನಾಸಮ್, ಹೆಗ್ಗೋಡು | ಸಂಚಿ ಫೌಂಡೇಷನ್ವಾಸುದೇವ ಪಣಂಬೂರು | ಟೆಂಟ್ ಸಿನೆಮಾ, ಬೆಂಗಳೂರು 15 ಡಿಸೆಂಬರ್ 2016ರಂದುನೀನಾಸಮ್ ಹೆಗ್ಗೋಡಿನಲ್ಲಿ ನಡೆದ ದಾಖಲೀಕರಣ ದೂರ ನಾಡಿನ ಹಕ್ಕಿಜೋಕುಮಾರಸ್ವಾಮಿ – 1988ನೀನಾಸಮ್ ನಾಟಕಕಾರ / ಗೀತಕಾರನಾಟಕ...