E Kadu Nadi Mannu । ಈ ಕಾಡು ನದಿ ಮಣ್ಣು

ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ “ನೀನಾಸಮ್ ರಂಗ ಸಂಗೀತಗಳ” ದಾಖಲೀಕರಣದ ಇನ್ನೊಂದು ಪ್ರಸ್ತುತಿ ಇಲ್ಲಿದೆ: ನಾಟಕ: ಬೆಪ್ತಕ್ಕಡಿ ಭೋಳೇಶಂಕರನೀನಾಸಮ್ ತಿರುಗಾಟ – ೧೯೮೮ನಾಟಕಕಾರ,ಗೀತಕಾರ, ಸಂಗೀತ ಸಂಯೋಜನೆ: ಚಂದ್ರಶೇಖರ ಕಂಬಾರನಿರ್ದೇಶನ: ಕೆ.ಜಿ. ಕೃಷ್ಣಮೂರ್ತಿ Play: Beptakkadi...

Echchara | ಎಚ್ಚರಾ

ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ದಾಖಲಿಸುತ್ತಿರುವ ರಂಗಸಂಗೀತದ ಮಾಲಿಕೆಯಲ್ಲಿ ಮತ್ತೊಂದು ಪ್ರಸ್ತುತಿ,೧೯೯೩ರರಲ್ಲಿ, ನೀನಾಸಮ್ ತಿರುಗಾಟ ಪ್ರಯೋಗಿಸಿದ, “ಮೂರು ಕಾಸಿನ ಸಂಗೀತ ನಾಟಕ” ನಾಟಕದಿಂದಮೂಲ: ಬರ್ಟೊಲ್ಟ್‌ ಬ್ರೆಕ್ಟ್‌ಗೀತರಚನೆ ಮತ್ತು ಅನುವಾದ: ಕೆ ವಿ ಸುಬ್ಬಣ್ಣನಿರ್ದೇಶನ: ಅಕ್ಷರ ಕೆ ವಿಸಂಗೀತ...

Ellavalellavalellavalu । ಎಲ್ಲವಳೆಲ್ಲವಳೆಲ್ಲವಳು

ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ದಾಖಲಿಸುತ್ತಿರುವ ರಂಗಸಂಗೀತದ ಮಾಲಿಕೆಯಲ್ಲಿ ಮತ್ತೊಂದು ಪ್ರಸ್ತುತಿ,೧೯೯೩ರರಲ್ಲಿ, ನೀನಾಸಮ್ ತಿರುಗಾಟ ಪ್ರಯೋಗಿಸಿದ, ಗೋಕುಲ ನಿರ್ಗಮನ ನಾಟಕದಿಂದ “ಎಲ್ಲವಳೆಲ್ಲವಳೆಲ್ಲವಳು”ನಾಟಕಕಾರ, ಗೀತಕಾರ: ಪು.ತಿ.ನರಸಿಂಹಾಚಾರ್ನಾಟಕ ನಿರ್ದೇಶನ, ಸಂಗೀತ ಸಂಯೋಜನೆ: ಬಿ.ವಿ. ಕಾರಂತ...

Enitu Durake Saridu Nintiheyo । ಎನಿತು ದೂರಕೆ ಸರಿದು ನಿಂತಿಹೆಯೋ

ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ರಂಗ ಸಂಗೀತದ ದಾಖಲೀಕರಣ ಯೋಜನೆಯ ಇನ್ನೊಂದು ಪ್ರಸ್ತುತಿ ಇಲ್ಲಿದೆ. ಎನಿತು ದೂರಕೆ ಸರಿದು ನಿಂತಿಹೆಯೋ ನೀನಾಸಮ್ ತಿರುಗಾಟ ೧೯೯೯ರಲ್ಲಿ ಪ್ರದರ್ಶಿಸಿದ ಅಹಲ್ಯೆ ನಾಟಕದಿಂದನಾಟಕಕಾರ, ಗೀತಕಾರ: ಪು.ತಿ.ನರಸಿಂಹಾಚಾರ್ನಾಟಕ ನಿರ್ದೇಶನ, ಸಂಗೀತ ಸಂಯೋಜನೆ: ಬಿ.ವಿ. ಕಾರಂತ. Enitu...

Harona Baa | ಹಾರೋಣ ಬಾ

ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ “ನೀನಾಸಮ್ ರಂಗ ಸಂಗೀತ” ದಾಖಲೀಕರಣದ ಇನ್ನೊಂದು ಪ್ರಸ್ತುತಿ ಇಲ್ಲಿದೆ. ಹಾರೋಣ ಬಾ ನಾಟಕ: ಪಂಜರಶಾಲೆ – ೧೯೭೧ ನೀನಾಸಮ್ । ನಾಟಕಕಾರ: ರವೀಂದ್ರನಾಥ ಟ್ಯಾಗೋರ್, ಬಿ.ವಿ. ಕಾರಂತ । ಗೀತಕಾರ, ನಾಟಕ ನಿರ್ದೇಶನ ಹಾಗೂ ಸಂಗೀತ ಸಂಯೋಜನೆ: ಬಿ.ವಿ. ಕಾರಂತ...