Ninasam Documentation Trailer | ನೀನಾಸಂ ದಾಖಲೀಕರಣದ ಟ್ರೈಲರ್

‘ಸಂಚಿ’ ಫೌಂಡೇಶನ್‌ನ ‘ಸಮಕಾಲೀನ ಕನ್ನಡ ರಂಗ ಪ್ರಯೋಗಗಳ ದಾಖಲೀಕರಣ’ ಯೋಜನೆಯ ಅಂಗವಾಗಿ ನಡೆಸಿದ ಮೊದಲ ಪ್ರಯತ್ನದ ಸಣ್ಣ ತುಣುಕು ಈ ಸಾಕ್ಷ್ಯಚಿತ್ರ. ನೀನಾಸಮ್ ಜೊತೆಗೂಡಿ 2015ರ ಅಕ್ಟೋಬರ್ 2 ಮತ್ತು 3ರಂದು ನಡೆಸಿದ ಈ ದಾಖಲೀಕರಣದಲ್ಲಿ ಗುಣಮುಖ, ತಾರ್ತೂಫ್ ಮತ್ತು ‘ಒರೆಸ್ತಿಸ್ ಪುರಾಣ’...

Ninasam Documentary 2015 | ನೀನಾಸಮ್ ದಾಖಲೀಕರಣ ೨೦೧೫

ನೀನಾಸಮ್ ನಾಟಕಗಳ ದಾಖಲೀಕರಣ ಯೋಜನೆ ೨೦೧೫ಸಂಚಿ ಫೌಂಡೇಶನ ಹಾಗೂ ನೀನಾಸಮ್ ಸಹಯೋಗದ ಯೋಜನೆವಿವರಗಳಿಗೆ: www.sanchifoundation.com Documentation of Ninasam plays 2015A project of Sanchi Foundation ® and NinasamVisit: www.sanchifoundation.com Chapters in this documentation:...

Tenkutittu Dondi Belaku Yakshagana-Kumbhakarna Kalaga |ತೆಂಕುತಿಟ್ಟು ದೊಂಡಿ ಬೆಳಕು ಯಕ್ಷಗಾನ-ಕುಂಭಕರ್ಣ ಕಾಳಗ

ಕುಂಭಕರ್ಣ ಕಾಳಗತೆಂಕುತಿಟ್ಟು (ದಕ್ಷಿಣ ಶೈಲಿ) ಯಕ್ಷಗಾನ ಅಭಯಾರಣ್ಯದಲ್ಲಿ ತೆಂಕುತಿಟ್ಟು ದೊಂಡಿ ಬೆಳಕು ಯಕ್ಷಗಾನದ ದೃಶ್ಯ ದಾಖಲೀಕರಣ – ನವೆಂಬರ್‌ ೨೦೦೯ ನಿರ್ದೇಶನ : ಬಳಿಪ ನಾರಾಯಣ ಭಾಗವತಸಂಯೋಜನೆ : ಪೃಥ್ವಿರಾಜ ಕವತ್ತಾರು Kumbhakarna KalagaTenku Tittu (Southern Style) Yakshagana Video Documentation of...

Dusshasana Vadham 1 -Juxtaposition of Kathakkali & Yakshagana | ದುಶ್ಯಾಸನ ವಧಂ -ಕಥಕ್ಕಳಿ, ಯಕ್ಷಗಾನದ ಸಂಗಮ

Dushasana Vadhe (Tenkutittu Yakshagana)ದುಶ್ಶಾಸನ ವಧೆ (ತೆಂಕುತಿಟ್ಟು ಯಕ್ಷಗಾನ) Theater Yaksha, Udupi & Selected artists from Tenku Tittupresent Dusshasana Vadhe.12 December 2015MGC Ground, Bondel, Mangalore Program organised by Yakshagana Kalaranga (R), Udupi,...