Yakshagana – Hidimba Vivaha mattu Angaaraparna kalaga | ಯಕ್ಷಗಾನ – ಹಿಡಿಂಬಾ ವಿವಾಹ ಮತ್ತು ಅಂಗಾರಪರ್ಣ ಕಾಳಗ

ನಿನಾಸಮ್ ರಂಗಶಿಕ್ಷಣ ಕೇಂದ್ರ ೨೦೧೬-೧೭ನೇ ಸಾಲಿನ ವಿದ್ಯಾರ್ಥಿಗಳಿಂದಆಂಗಿಕ ವಿನ್ಯಾಸ – ಯಕ್ಷಗಾನಪ್ರಸಂಗ: ಹಿಡಿಂಬಾ ವಿವಾಹ ಮತ್ತು ಅಂಗಾರಪರ್ಣ ಕಾಳಗರಚನೆ: ಹಟ್ಟಿಯಂಗಡಿ ರಾಮಭಟ್ಟನಿರ್ದೇಶನ ಮತ್ತು ಭಾಗವತಿಕೆ: ಬಿ.ಆರ್. ಸುಬ್ರಹ್ಮಣ್ಯ ಐತಾಳಹಿಮ್ಮೇಳ: ಎಂ.ಪಿ. ಹೆಗಡೆ, ಅರುಣಕುಮಾರ ಎಂ., ಭಾರ್ಗವ ಕೆ.ಎನ್. A play by...

Yakshagana – Atikaaya Mattu Indrajitu Kalaga | ಯಕ್ಷಗಾನ – ಅತಿಕಾಯ ಮತ್ತು ಇಂದ್ರಜಿತು ಕಾಳಗ

ನೀನಾಸಮ್ ರಂಗಶಿಕ್ಷಣ ಕೇಂದ್ರ ೨೦೧೫-೧೬ನೇ ಸಾಲಿನ ವಿದ್ಯಾರ್ಥಿಗಳಿಂದಆಂಗಿಕ ವಿನ್ಯಾಸ – ಯಕ್ಷಗಾನ ಪ್ರಯೋಗಪ್ರಸಂಗ: ಅತಿಕಾಯ ಮತ್ತು ಇಂದ್ರಜಿತು ಕಾಳಗನಿರ್ದೇಶನ ಮತ್ತು ಭಾಗವತಿಕೆ: ಬಿ.ಆರ್. ಸುಬ್ರಹ್ಮಣ್ಯ ಐತಾಳಹಿಮ್ಮೇಳ: ಎಂ.ಪಿ. ಹೆಗಡೆ, ಭಾರ್ಗವ ಕೆ.ಎನ್., ಅರುಣಕುಮಾರ ಎಂ. yakshagana performance by Students of...

B R Venkartamana Aithala – Sanchi Knowledge Series 8 | ಬಿ ಆರ್‌ ವೆಂಕಟರಮಣ ಐತಾಳ – ಸಂಚಿ ಜ್ಞಾನಸರಣಿ ೮

ಅಭಿಜಾತ ಕೃತಿಗಳುಉಪನ್ಯಾಸಕರು: ಬಿ ಆರ್‌ ವೆಂಕಟರಮಣ ಐತಾಳ೭ ಮಾರ್ಚ್‌ ೨೦೧೬ Classical LiteratureLecture by B R Venkataramana Aital7th March...

Kalandugeya Kathe | ಕಾಲಂದುಗೆಯ ಕಥೆ

ಎಚ್. ಎಸ್. ಶಿವಪ್ರಕಾಶ್ ಅವರ ಮದುರೆಕಾಂಡ, ಮಾಧವಿ ಮತ್ತು ಮಾತೃಕಾ — ಈ ಮೂರು ನಾಟಕಗಳ ಸಂಯುಕ್ತರೂಪ ಈ ರಂಗಕೃತಿ. ಈ ಮೂರೂ ನಾಟಕಗಳೂ ದ್ರಾವಿಡ ಸಂಸ್ಕೃತಿಯ ಉತ್ಕ ೃಷ್ಟ ಕುರುಹಾಗಿ ಉಳಿದುಬಂದಿರುವ ತಮಿಳು ಮಹಾಕಾವ್ಯವಾದ ಶಿಲಪ್ಪದಿಕಾರಂ’ನ್ನು ಆಧರಿಸಿದಂಥವು. ಇಳಂಗೋ ಅಡಿಗಳ್ ಅವರಿಂದ ಸುಮಾರು ಕ್ರಿ.ಶ. ನಾಲ್ಕು-ಐದನೆಯ...

Ascharya Choodamani / ಆಶ್ಚರ್ಯ ಚೂಡಾಮಣಿ

ನೀನಾಸಮ್ ತಿರುಗಾಟ ೨೦೧೮ ಪ್ರದರ್ಶಿಸುವ ನಾಟಕಮೂಲ: ಶಕ್ತಿಭದ್ರಕನ್ನಡಾನುವಾದ: ಬಿ.ಆರ್. ವೆಂಕಟರಮಣ ಐತಾಳಸಂಗೀತ: ಅರುಣ್‌ ಕುಮಾರ್‌ ಎಂ ಮತ್ತು ಭಾರ್ಗವ ಕೆ ಎನ್ನಿರ್ದೇಶನ: ಜೋಸೆಫ್ ಜಾನ್ A play by Ninasam Tirugata 2018Original: ShakthibhadraKannada Translation: B.R. Venkataramana AithalMusic: Arun Kumar...