KV Subbanna Interview | ಕೆ.ವಿ.ಸುಬ್ಬಣ್ಣ ಸಂದರ್ಶನ

ದೂರದರ್ಶನ – ೨೦೦೩ ಕೆ.ವಿ ಸುಬ್ಬಣ್ಣ ಅವರಿಗೆ ಅವರ ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದ ಸಂದರ್ಭದಲ್ಲಿ ಪ್ರಕಾಶ್ ಬೆಳವಾಡಿಯವರು ದೂರದರ್ಶನಕ್ಕಾಗಿ ಮಾಡಿದ ಸಂದರ್ಶನ. Doordarshan – 2003 K.V Subbanna was interviewed by Prakash Belvadi for Doordarshan,...