Ashcharya Chudamani | ಆಶ್ಚರ್ಯ ಚೂಡಾಮಣಿ

ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೬-೧೭ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗ ಮೂಲ: ಶಕ್ತಿಭದ್ರ ಕನ್ನಡಾನುವಾದ: ಡಾ. ಕೆ. ಕೃಷ್ಣಮೂರ್ತಿ ಸಂಗೀತ: ಅರುಣ್ ಕುಮಾರ್ ಎಂ, ಎಂ ಪಿ ಹೆಗಡೆ ವಿನ್ಯಾಸ ಮತ್ತು ನಿರ್ದೇಶನ: ಜೋಸೆಫ್ ಜಾನ್ A play by Students of Ninasam Theatre Institute 2016-17 Original: Shakthibhadra...