Sooryana Kudure । ಸೂರ್ಯನ ಕುದುರೆ

ಜನಮನದಾಟ, ಹೆಗ್ಗೋಡು ಅರ್ಪಿಸುವ ನಾಟಕಯು.ಆರ್.ಅನಂತಮೂರ್ತಿರವರ ಸೂರ್ಯನ ಕುದುರೆ ಕಥೆಯಾಧಾರಿತಸಂಗೀತ: ಅರುಣ್‌ ಕುಮಾರ್‌ ಎಂನಿರ್ದೇಶನ: ಗಣೇಶ ಎಂ Janamanadata, Heggodu presentsBased on U R Anantamurthy’s story “Sooryana kudure”Music: Arun Kumar MDirection: Ganesh...

Odiri | ಓದಿರಿ

ಬೊಳುವಾರು ಮೊಹಮ್ಮದ್ ಕುಂಞಯವರ ‘ಓದಿರಿ’ಯ ನಾಟಕ ರೂಪಾಂತರಸತ್ಯಶೋಧನ ರಂಗಸಮುದಾಯ ಹೆಗ್ಗೋಡು (ರಿ) ಅರ್ಪಿಸುವ’ಜನಮನದಾಟ’ ಅಭಿನಯಿಸಿದ’ಪ್ರವಾದಿ ಮೊಹಮ್ಮದರ’ ಜೀವನಾಧರಿತ ಮೊತ್ತ ಮೊದಲ ಐತಿಹಾಸಿಕ ನಾಟಕ’ಓದಿರಿ’ಸಂಗೀತ: ಅರುಣ್‌ ಕುಮಾರ್‌ ಎಂ, ಸತೀಶ್‌ ಕುಮಾರ್‌ ಬಗ್ಗವಲ್ಲಿ,...

Pauranika sangeeta Nataka – Kurukshetra | ಪೌರಾಣಿಕ ಸಂಗೀತ ನಾಟಕ – ಕುರುಕ್ಷೇತ್ರ

ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೪-೧೫ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಬಿ. ಪುಟ್ಟಸ್ವಾಮಯ್ಯ, ಪಿ. ವಜ್ರಪ್ಪ, ಕುವೆಂಪು, ಕಲ್ಲೂರು ಶ್ರೀನಿವಾಸ್ ಮುಂತಾದವರ ಕೃತಿಗಳ ಆಧಾರಿತ ಪೌರಾಣಿಕ ಸಂಗೀತ ನಾಟಕಸಂಗೀತ: ಅರುಣ್‌ ಕುಮಾರ್‌ ಎಂಪರಿಕಲ್ಪನೆ ಮತ್ತು ನಿರ್ದೇಶನ: ಗಣೇಶ ಎಂ. A play by Students of Ninasam Theatre...

Karnasangathya । ಕರ್ಣಸಾಂಗತ್ಯ

ನೀನಾಸಮ್ ತಿರುಗಾಟ ೨೦೧೯ ಪ್ರಸ್ತುತಪಡಿಸುವ ನಾಟಕಕನ್ನಡದ ಹಲವು ಕಾವ್ಯಗಳನ್ನಾಧರಿಸಿದ ರಂಗಪಠ್ಯಸಂಗೀತ: ಗಣೇಶ್‌ ಮಂದರ್ತಿ, ಭಾರ್ಗವ ಕೆ ಎನ್ನಿರ್ದೇಶನ: ಗಣೇಶ ಮಂದರ್ತಿ A play by Ninasam Tirugata 2019Based on Various Kannada PoemsMusic: Ganesh Mandarthi, Bhargava K NDirection: Ganesh...