Dharmaparikshe | ಧರ್ಮಪರೀಕ್ಷೆ

ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೩-೧೪ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗ ಜಿ.ಬಿ. ಜೋಶಿಯವರ ‘ಪರಿಮಳದವರು’ ನಾಟಕವನ್ನಾಧರಿಸಿದ ರಂಗಪ್ರಯೋಗ ಸಂಗೀತ: ಅರುಣ್ ಕುಮಾರ್ ಎಂ, ಎಂ ಪಿ ಹೆಗಡೆ ವಿನ್ಯಾಸ ಮತ್ತು ನಿರ್ದೇಶನ: ರಘುನಂದನ A play by Students of Ninasam Theatre Institute 2013-14 Based on the...