Yakshagana :Babruvahana Kalaga | ಯಕ್ಷಗಾನ : ಬಬ್ರುಬಾಹನ ಕಾಳಗ

ದೇವಿದಾಸ ವಿರಚಿತ ‘ಬಬ್ರುವಾಹನ ಕಾಳಗ’ಕಾರ್ಯಕ್ರಮ ಸಂಯೋಜನೆ-ಸಹಕಾರ: ಮಂಟಪ ಕುಟುಂಬ, ಅಭ್ಯುದಯ (ರಿ) ಶಿವಮೊಗ್ಗ೨೫ ಜೂನ್ ೨೦೧೬ರ ಶನಿವಾರ ಸಂಜೆ ೪ರಿಂದ ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದ ಪ್ರದರ್ಶನದ...

Sanjeeva Suvarna,yakshagana,kannada folk dance,kannada traditional dance,Yakshagana by sanjeeva suvarna

ಕರುಣ ಸಂಜೀವ ಯಕ್ಷಗಾನ ಗುರುಬನ್ನಂಜೆ ಸಂಜೀವ ಸುವರ್ಣರಿಗೆ ಅಭಿನಂದನೆ ಮತ್ತು ಪ್ರಶಸ್ತಿ ಪ್ರದಾನ ಜುಲೈ 15, 2018 ರವಿವಾರಸ್ಥಳ: ಪುರಭವನ, ಅಜ್ಜರಕಾಡು, ಉಡುಪಿ ಬನ್ನಂಜೆ ಸಂಜೀವ ಸುವರ್ಣ…ಯಕ್ಷಗಾನ ವಲಯದಲ್ಲಿ ‘ಗುರು’ ಎಂದೇ ಮಾನಿಸಲ್ಪಡುವ ಬನ್ನಂಜೆ ಸಂಜೀವ ಸುವರ್ಣ ಅವರು 20 ಕ್ಕಿಂತಲೂ ಅಧಿಕ ಗುರುಗಳಿಂದ ಯಕ್ಷಗಾನ ಕಲಿತು, ಹದಿನೆಂಟು...

Yakshagana – Bheeshma Vijaya | ಯಕ್ಷಗಾನ – ಭೀಷ್ಮ ವಿಜಯ

ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೮-೧೯ನೇ ಸಾಲಿನ ವಿದ್ಯಾರ್ಥಿಗಳಿಂದ ಯಕ್ಷಗಾನ”ಭೀಷ್ಮ ವಿಜಯ”ರಚನೆ: ಹಲಸಿನಹಳ್ಳಿ ನರಸಿಂಹ ಶಾಸ್ತ್ರಿನಿರ್ದೇಶನ: ಬಿ.ಆರ್.‌ ಸುಬ್ರಮಣ್ಯ ಐತಾಳ್‌, ಅನಂತಪದ್ಮನಾಭ ಪಾಠಾಕ್‌, ಗುರುರಾಜ್‌ ಐತಾಳಹಿಮ್ಮೇಳ: ಅನಂತಪದ್ಮನಾಭ ಪಠಾಕ್, ಭಾರ್ಗವ ಕೆ ಎನ್‌, ಅರುಣ್‌ ಕುಮಾರ್‌ ಎಂ, ಗುರುರಾಜ್‌...

Yakshagana: Chitrapata Ramayana | ಯಕ್ಷಗಾನ: ಚಿತ್ರಪಟ ರಾಮಾಯಣ

ನೀನಾಸಮ್ ರಂಗಶಿಕ್ಷಣ ಕೇಂದ್ರ ೨೦೧೯-೨೦ರ ವಿದ್ಯಾರ್ಥಿಗಳ ಯಕ್ಷಗಾನ”ಚಿತ್ರಪಟ ರಾಮಾಯಣ”ರಚನೆ: ಹೊಸ್ತೋಟ ಮಂಜುನಾಥ ಭಾಗವತನಿರ್ದೇಶನ: ಗುರು ಸಂಜೀವ ಸುವರ್ಣಹಿಮ್ಮೇಳ: ದಿನೇಶ್ ಭಟ್ ಯಲ್ಲಾಪುರ, ರತ್ನಾಕರ ಶೆಣೈ, ಗುರು ಕೃಷ್ಣಮೂರ್ತಿ ಭಟ್ ಬಗ್ವಾಡಿ Yakshagana by Students of Ninasam Theatre Institute...

Kolata: Bandenaka Bandigatti | ಕೋಲಾಟ: ಬಂಡೆನಕಾ ಬಂಡಿಗಟ್ಟಿ

ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೯-೨೦ನೇ ಸಾಲಿನ ವಿದ್ಯಾರ್ಥಿಗಳ ಕೋಲಾಟ ಪ್ರದರ್ಶನಪರಿಕಲ್ಪನೆ ಮತ್ತು ಸಂಯೋಜನೆ: ಫಣಿಯಮ್ಮ ಹೆಚ್.ಎಸ್.ಹಿನ್ನೆಲೆ ಸಂಗೀತ: ಅರುಣ್‌ ಕುಮಾರ್‌ ಎಂ, ಶ್ವೇತಾರಾಣಿ ಹೆಚ್.ಕೆ Kolata by Students of Ninasam Theatre Institute 2019-20Concept and Choreography: Phaniyamma...