Shani prabhava or Raja Vikrama | ಶನಿಪ್ರಭಾವ ಅಥವಾ ರಾಜಾ ವಿಕ್ರಮ

ಶ್ರೀರಾಮ ಕೃಪಾಪೋಷಿತ ನಾಟಕ ಮಂಡಳಿ, ಜೆಟ್ಟಿಹುಂಡಿ ಗ್ರಾಮ, ಮೈಸೂರು ತಾಲೂಕಿನ ಸದಸ್ಯರಿಂದ ಪೌರಾಣಿಕ ನಾಟಕ. ೨೪ ಫೆಬ್ರವರಿ ೨೦೧೭ ಶುಕ್ರವಾರ ರಾತ್ರಿ ಎಂಟು ಗಂಟೆಯಿಂದ ಸೂರ್ಯೋದಯದವರೆಗೆ ಕೆ. ಹೆಮ್ಮನಹಳ್ಳಿಯ ಶ್ರೀ ಮಹಾಲಿಂಗೇಶ್ವರ ದೇವಾಲಯದ ಮೊಗಣ್ಣೇಗೌಡ ಬಯಲು ರಂಗಮಂದಿರದಲ್ಲಿ ದಾಖಲೀಕರಿಸಲಾಗಿದೆ. ಸುಮಾರು ಎಂಟುಗಂಟೆಗಳ ಈ ದೀರ್ಘ...