Kannada Ramayana । ಕನ್ನಡ ರಾಮಾಯಣ

ನೀನಾಸಮ್ ಮರುತಿರುಗಾಟ – ೨೦೦೬ಕನ್ನಡ ಕಾವ್ಯಗಳನ್ನು ಆಧರಿಸಿದ ನಾಟಕಸಂಗೀತ: ಬಿ ಆರ್‌ ವೆಂಕಟರಮಣ ಐತಾಳ ಮತ್ತು ಎಂ ಪಿ ಹೆಗಡೆಪರಿಕಲ್ಪನೆ ಹಾಗೂ ನಿರ್ದೇಶನ: ಬಿ. ಆರ್ ವೆಂಕಟರಮಣ ಐತಾಳ Ninasam Marutirugata – 2006Based on selected Kannada PoemsMusic: B.R. Venkataramana Aithal, M P...

Ascharya Choodamani / ಆಶ್ಚರ್ಯ ಚೂಡಾಮಣಿ

ನೀನಾಸಮ್ ತಿರುಗಾಟ ೨೦೧೮ ಪ್ರದರ್ಶಿಸುವ ನಾಟಕಮೂಲ: ಶಕ್ತಿಭದ್ರಕನ್ನಡಾನುವಾದ: ಬಿ.ಆರ್. ವೆಂಕಟರಮಣ ಐತಾಳಸಂಗೀತ: ಅರುಣ್‌ ಕುಮಾರ್‌ ಎಂ ಮತ್ತು ಭಾರ್ಗವ ಕೆ ಎನ್ನಿರ್ದೇಶನ: ಜೋಸೆಫ್ ಜಾನ್ A play by Ninasam Tirugata 2018Original: ShakthibhadraKannada Translation: B.R. Venkataramana AithalMusic: Arun Kumar...

Arasu Vichara | ಅರಸು ವಿಚಾರ

ನೀನಾಸಮ್ ರಂಗಶಿಕ್ಷಣ ಕೇಂದ್ರದ, 2017-18ನೆಯ ಸಾಲಿನ ತರಗತಿಗೆ ಸೇರಿದ, ವಿದ್ಯಾರ್ಥಿಗಳ ನಾಟಕದಾಟದ ವಿಡಿಯೋ ದಾಖಲೆ. ದ. ರಾ. ಬೇಂದ್ರೆ ಅವರ ಒಂದು ಕವಿತೆ ಮತ್ತು ಸೇಡಿಯಾಪು ಕೃಷ್ಣಭಟ್ಟರ ಒಂದು ಕವಿತೆಯನ್ನು ಆಧರಿಸಿದ ರಂಗಪ್ರಯೋಗ. ಎರಡೂ ಪದ್ಯಗಳ ಹೆಸರು ಕೃಷ್ಣಾಕುಮಾರಿ.ಸಂಗೀತ: ಅರುಣ್‌ ಕುಮಾರ್‌ ಎಂ ಮತ್ತು ಎಂ ಪಿ ಹೆಗಡೆವಿನ್ಯಾಸ,...

Major Barbara Version One 12 May 2017 | ಮೇಜರ್ ಬಾರ್ಬರಾ 1

ನೀನಾಸಮ್ ರಂಗಶಿಕ್ಷಣ ಕೇಂದ್ರದ 2016-17ರ ಸಾಲಿನ ತರಗತಿಗೆ ಸೇರಿದ ವಿದ್ಯಾರ್ಥಿಗಳ ನಾಟಕದಾಟದ ವಿಡಿಯೋ ದಾಖಲೆ. ಜಾರ್ಜ್ ಬರ್ನಾರ್ಡ್ ಷಾ ಬರೆದ ಇಂಗ್ಲಿಶ್ ನಾಟಕವನ್ನು ಆಧರಿಸಿದ ರಂಗಪ್ರಯೋಗ.ಸಂಗೀತ: ಎಂ ಪಿ ಹೆಗಡೆ, ಅರುಣ್‌ ಕುಮಾರ್‌ ಎಂರಚನೆ, ವಿನ್ಯಾಸ, ನಿರ್ದೇಶನ: ರಘುನಂದನ ನೀನಾಸಮ್ ರಂಗಶಿಕ್ಷಣ ಕೇಂದ್ರದ 2016-17ರ ಸಾಲಿನ...

Major Barbara Version Two 15 March 2017 | ಮೇಜರ್ ಬಾರ್ಬರಾ 2

ನೀನಾಸಮ್ ರಂಗಶಿಕ್ಷಣ ಕೇಂದ್ರದ 2016-17ರ ಸಾಲಿನ ತರಗತಿಗೆ ಸೇರಿದ ವಿದ್ಯಾರ್ಥಿಗಳ ನಾಟಕದಾಟದ ವಿಡಿಯೋ ದಾಖಲೆ. ಜಾರ್ಜ್ ಬರ್ನಾರ್ಡ್ ಷಾ ಬರೆದ ಇಂಗ್ಲಿಶ್ ನಾಟಕವನ್ನು ಆಧರಿಸಿದ ರಂಗಪ್ರಯೋಗ. ಸಂಗೀತ: ಎಂ ಪಿ ಹೆಗಡೆ, ಅರುಣ್‌ ಕುಮಾರ್‌ ಎಂರಚನೆ, ವಿನ್ಯಾಸ, ನಿರ್ದೇಶನ: ರಘುನಂದನ ನೀನಾಸಮ್ ರಂಗಶಿಕ್ಷಣ ಕೇಂದ್ರದ 2016-17ರ ಸಾಲಿನ...