ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳು “ಕಾಮರೂಪಿ” ಎಂದು ಗುರುತಿಸುವ ಇವರು ʼಕುದುರೆಮೊಟ್ಟೆʼ ಮತ್ತು ʼಒಂದು ತೊಲ ಪುನುಗುʼ ಕೃತಿಗಳ ಕರ್ತೃ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪತ್ರಕರ್ತರ ವಲಯದಲ್ಲಿ ಇವರು ಎಂ ಎಸ್ ಪ್ರಭಾಕರ ಅಥವಾ ಚುಟುಕಾಗಿ ಎಂ ಎಸ್ ಪಿ. ಕೋಲಾರದ ಕಠಾರಿ ಪಾಳ್ಯ ಶಾಲೆಯಿಂದ ಬೆಂಗಳೂರಿನ ಸೆಂಟ್ರಲ್...
Recent Comments