Echchara | ಎಚ್ಚರಾ

ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ದಾಖಲಿಸುತ್ತಿರುವ ರಂಗಸಂಗೀತದ ಮಾಲಿಕೆಯಲ್ಲಿ ಮತ್ತೊಂದು ಪ್ರಸ್ತುತಿ,೧೯೯೩ರರಲ್ಲಿ, ನೀನಾಸಮ್ ತಿರುಗಾಟ ಪ್ರಯೋಗಿಸಿದ, “ಮೂರು ಕಾಸಿನ ಸಂಗೀತ ನಾಟಕ” ನಾಟಕದಿಂದಮೂಲ: ಬರ್ಟೊಲ್ಟ್‌ ಬ್ರೆಕ್ಟ್‌ಗೀತರಚನೆ ಮತ್ತು ಅನುವಾದ: ಕೆ ವಿ ಸುಬ್ಬಣ್ಣನಿರ್ದೇಶನ: ಅಕ್ಷರ ಕೆ ವಿಸಂಗೀತ...

Ildiddarenante Padri Purana | ಇಲ್ದಿದ್ದರೇನಂತೆ ಪಾದ್ರಿ ಪುರಾಣ

ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ “ನೀನಾಸಮ್ ರಂಗಸಂಗೀತಗಳ ದಾಖಲೀಕರಣ” ಯೋಜನೆಯ ಇನ್ನೊಂದು ಪ್ರಸ್ತುತಿ ಇಲ್ಲಿದೆ: ಇಲ್ದಿದ್ದರೇನಂತೆ ಪಾದ್ರೀ ಪುರಾಣ ಮೂರು ಕಾಸಿನ ಸಂಗೀತ ನಾಟಕ – ೧೯೮೬ ನೀನಾಸಮ್ ತಿರುಗಾಟ | ನಾಟಕಕಾರ: ಬರ್ಟೋಲ್ ಬ್ರೆಕ್ಟ್ | ಅನುವಾದ, ಗೀತಕಾರ: ಕೆ.ವಿ. ಸುಬ್ಬಣ್ಣ |...

Lota Toleyo hudugi । ಲೋಟ ತೊಳೆಯೋ ಹುಡುಗಿ

ಸಂಚಿ ಫೌಂಡೇಶನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗಸಂಗೀತ’ಗಳ ದಾಖಲೀಕರಣದ ಇನ್ನೊಂದು ಪ್ರಸ್ತುತಿ ಇಲ್ಲಿದೆ ಲೋಟ ತೊಳೆಯೋ ಹುಡುಗಿ ನಾಟಕ: ಮೂರು ಕಾಸಿನ ಸಂಗೀತ ನಾಟಕನೀನಾಸಮ್ ತಿರುಗಾಟ ೧೯೮೬ನಾಟಕಕಾರ: ಬರ್ಟೋಲ್ಡ್ ಬ್ರೆಕ್ಟ್ಅನುವಾದ, ಗೀತಕಾರ: ಕೆ.ವಿ. ಸುಬ್ಬಣ್ಣನಾಟಕ ನಿರ್ದೇಶನ: ಅಕ್ಷರ...