Nammuralli May Tingalalli । ನಮ್ಮೂರಲ್ಲಿ ಮೇ ತಿಂಗಳಲ್ಲಿ

ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ‘ನೀನಾಸಮ್ ರಂಗ ಸಂಗೀತ’ದ ದಾಖಲೀಕರಣದ ಇನ್ನೊಂದು ಪ್ರಸ್ತುತಿ *ನಮ್ಮೂರಲ್ಲಿ ಮೇ ತಿಂಗಳಲ್ಲಿ” ನಾಟಕ: ಪುಂಟಿಲಾನೀನಾಸಮ್ ತಿರುಗಾಟ ೧೯೯೦ನಾಟಕಕಾರ: ಬರ್ಟೋಲ್ಟ್ ಬ್ರೆಕ್ಟ್ಅನುವಾದ: ಜಸವಂತ ಜಾಧವ್ಗೀತಕಾರ: ಕೆ.ವಿ.ಸುಬ್ಬಣ್ಣನಾಟಕ ನಿರ್ದೇಶನ:...