Raghunandana – Sanchi Knowledge Series 6 | ರಘುನಂದನ – ಸಂಚಿ ಜ್ಞಾನಸರಣಿ ೬

ಲೋಕಚರಿತ ಸಮುದಾಯ ಕೂಟದಲ್ಲಿ ಕವಿ-ನಾಟಕಕಾರರಾದ ಶ್ರೀ ರಘುನಂದನ ಅವರ ಕವಿತೆ ವಾಚನ ಮತ್ತು `ಕಲೆಯ ತೇಲಾಟ ಮತ್ತು ದಿನದಿನದ ಧೀ: ಒಂದರ್ಜೆಂಟು ಜಿಜ್ಞಾಸೆ’ ಉಪನ್ಯಾಸ. ಜನವರಿ ೧೦ ಭಾನುವಾರ ೨೦೧೬, ಬೆಳಗ್ಗೆ ೧೦:೩೦ರಿಂದ ಮಲ್ಲೇಶ್ವರಂ 8ನೇ ಕ್ರಾಸ್ ನಲ್ಲಿ ಇರುವ, ಗಾಂಧಿ ಸಾಹಿತ್ಯ ಸಂಘದಲ್ಲಿ. ಜ್ಞಾನ ಸರಣಿಗಾಗಿ ಸಂಚಿ...

Kavithe Andare Yenari? Vinaya Vismaya Vaikhari! | ಕವಿತೆ ಅಂದರೆ ಏನರಿ? ವಿನಯ ವಿಸ್ಮಯ ವೈಖರಿ!

ನೀನಾಸಮ್ ರಂಗಶಿಕ್ಷಣ ಕೇಂದ್ರದ ೨೦೧೪-೧೫ನೇ ಸಾಲಿನ ವಿದ್ಯಾರ್ಥಿಗಳ ರಂಗಪ್ರಯೋಗಹಳೆಗನ್ನಡ ಮತ್ತು ಹೊಸಗನ್ನಡ ಕಾವ್ಯಗಳ ರಂಗಪ್ರಸ್ತುತಿನಿರ್ದೇಶನ: ಬಿ.ಆರ್. ವೆಂಕಟರಮಣ ಐತಾಳ, ಅಕ್ಷರ ಕೆ.ವಿ., ಮಂಜು ಕೊಡಗುಸಂಗೀತ: ಎಂ ಪಿ ಹೆಗಡೆ, ಅರುಣ್‌ ಕುಮಾರ್‌ ಎಂ, ವಿದ್ಯ ಹೆಗಡೆ A play by Students of Ninasam Theatre Institute...