ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ ರಂಗ ಸಂಗೀತದ ದಾಖಲೀಕರಣ ಯೋಜನೆಯ ಇನ್ನೊಂದು ಪ್ರಸ್ತುತಿ ಇಲ್ಲಿದೆ. ಎನಿತು ದೂರಕೆ ಸರಿದು ನಿಂತಿಹೆಯೋ ನೀನಾಸಮ್ ತಿರುಗಾಟ ೧೯೯೯ರಲ್ಲಿ ಪ್ರದರ್ಶಿಸಿದ ಅಹಲ್ಯೆ ನಾಟಕದಿಂದನಾಟಕಕಾರ, ಗೀತಕಾರ: ಪು.ತಿ.ನರಸಿಂಹಾಚಾರ್ನಾಟಕ ನಿರ್ದೇಶನ, ಸಂಗೀತ ಸಂಯೋಜನೆ: ಬಿ.ವಿ. ಕಾರಂತ. Enitu...
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ “ನೀನಾಸಮ್ ರಂಗ ಸಂಗೀತ” ದಾಖಲೀಕರಣದ ಇನ್ನೊಂದು ಪ್ರಸ್ತುತಿ ಇಲ್ಲಿದೆ. ಹಾರೋಣ ಬಾ ನಾಟಕ: ಪಂಜರಶಾಲೆ – ೧೯೭೧ ನೀನಾಸಮ್ । ನಾಟಕಕಾರ: ರವೀಂದ್ರನಾಥ ಟ್ಯಾಗೋರ್, ಬಿ.ವಿ. ಕಾರಂತ । ಗೀತಕಾರ, ನಾಟಕ ನಿರ್ದೇಶನ ಹಾಗೂ ಸಂಗೀತ ಸಂಯೋಜನೆ: ಬಿ.ವಿ. ಕಾರಂತ...
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸಿರುವ “ನೀನಾಸಮ್ ರಂಗ ಸಂಗೀತ” ದಾಖಲೀಕರಣದಲ್ಲಿನ ಮತ್ತೊಂದು ಪ್ರಸ್ತುತಿ ಇಲ್ಲಿದೆ ಸ್ವಪ್ನ ನಾಟಕ ವಾಸ್ತವ ಲೋಕ ನಾಟಕಕಾರ: ಭಾಸ ಅನುವಾದ, ಗೀತಕಾರ: ಕೀರ್ತಿನಾಥ ಕುರ್ತುಕೋಟಿ ನಾಟಕ ನಿರ್ದೇಶನ: ಅಕ್ಷರ ಕೆ.ವಿ. ಸಂಗೀತ ಸಂಯೋಜನೆ: ಯೋಗಾನರಸಿಂಹ Play: Swapna Nataka...
ಸಂಚಿ ಫೌಂಡೇಷನ್ ಹಾಗೂ ನೀನಾಸಮ್ ಜೊತೆಯಾಗಿ ನಡೆಸುತ್ತಿರುವ “ನೀನಾಸಮ್ ರಂಗಸಂಗೀತಗಳ ದಾಖಲೀಕರಣ” ಯೋಜನೆಯ ಇನ್ನೊಂದು ಪ್ರಸ್ತುತಿ ಇಲ್ಲಿದೆ: ಇಲ್ದಿದ್ದರೇನಂತೆ ಪಾದ್ರೀ ಪುರಾಣ ಮೂರು ಕಾಸಿನ ಸಂಗೀತ ನಾಟಕ – ೧೯೮೬ ನೀನಾಸಮ್ ತಿರುಗಾಟ | ನಾಟಕಕಾರ: ಬರ್ಟೋಲ್ ಬ್ರೆಕ್ಟ್ | ಅನುವಾದ, ಗೀತಕಾರ: ಕೆ.ವಿ. ಸುಬ್ಬಣ್ಣ |...
Recent Comments