Smashana Kurukshetram | ಸ್ಮಶಾನ ಕುರುಕ್ಷೇತ್ರಂ

ನೀನಾಸಮ್, ಹೆಗ್ಗೋಡು ಅರ್ಪಿಸುವಕನ್ನಡ ನಾಟಕ ಕನ್ನಡಿ – ಆಯ್ದ ಕೃತಿಗಳ ಪರಿಚಯಾತ್ಮಕ ವೀಡಿಯೋ ಸರಣಿವೀಡಿಯೋ ಪರಿಕಲ್ಪನೆ: ಅಕ್ಷರ ಕೆ.ವಿ.ವೀಡಿಯೋ ನಿರ್ದೇಶನ: ಗಿರೀಶ ಕಾಸರವಳ್ಳಿಛಾಯಾಗ್ರಹಣ: ಹೆಚ್.ಎಂ. ರಾಮಚಂದ್ರ, ಹಾಲ್ಕೆರೆಸಂಕಲನ: ರಾಮಚಂದ್ರ ಐತಾಳನಾಟಕ ರಚನೆ: ಕುವೆಂಪು ಸಂಗೀತ: ಶ್ರೀಧರ ಹೆಗ್ಗೋಡು, ರವೀಂದ್ರ ಹೆಗಡೆ...

Agali Iralareno | ಅಗಲಿ ಇರಲಾರೆನೋ

ಅಗಲಿ ಇರಲಾರೆನೋಸಾಂಬಶಿವ ಪ್ರಹಸನ – 1985 ನೀನಾಸಮ್ ತಿರುಗಾಟನಾಟಕಕಾರ: ಚಂದ್ರಶೇಖರ ಕಂಬಾರಸಾಹಿತ್ಯ: ಚಂದ್ರಶೇಖರ ಕಂಬಾರನಾಟಕ ನಿರ್ದೇಶನ: ಅಕ್ಷರ ಕೆ.ವಿ.ಸಂಗೀತ ಸಂಯೋಜನೆ: ಚಂದ್ರಶೇಖರಕಂಬಾರನಿರೂಪಣೆ: ಅಕ್ಷರ ಕೆ.ವಿ.ಗಾಯಕಿಯರು: ವಿದ್ಯಾ ಹೆಗಡೆ,ಶೈಲಶ್ರೀ ಅರಸ್, ರತ್ನಾ, ಗೀತಾ ಸಿದ್ದಿ, ಗಿರಿಜಾ ಸಿದ್ದಿಕೀಬೋರ್ಡ್:...

Barutihane Node | ಬರುತಿಹನೇ ನೋಡೆ

ನೀನಾಸಮ್ ಹಾಗೂ ಸಂಚಿ ಫೌಂಡೇಶನ್ ಅರ್ಪಿಸುವ ನೀನಾಸಮ್ ರಂಗಗೀತೆಗಳ ದಾಖಲೀಕರಣ15 ಡಿಸೆಂಬರ್ 2016ರಂದು, ನೀನಾಸಮ್ ಹೆಗ್ಗೋಡಿನಲ್ಲಿ ನಡೆದ ದಾಖಲೀಕರಣಬರುತಿಹನೇ ನೋಡೆ – ಗೋಕುಲ ನಿರ್ಗಮನ – 1993 ನೀನಾಸಮ್ ತಿರುಗಾಟನಾಟಕಕಾರ, ಗೀತಕಾರ: ಪು.ತಿ.ನರಸಿಂಹಾಚಾರ್ನಾಟಕ ನಿರ್ದೇಶನ, ಸಂಗೀತ ಸಂಯೋಜನೆ: ಬಿ.ವಿ. ಕಾರಂತನಿರೂಪಣೆ:...

Baa Sogave | ಬಾ ಸೊಗವೇ

ನೀನಾಸಮ್ ಹಾಗೂ ಸಂಚಿ ಫೌಂಡೇಶನ್ ಅರ್ಪಿಸುವ, ನೀನಾಸಮ್ ರಂಗಗೀತೆಗಳ ದಾಖಲೀಕರಣ15 ಡಿಸೆಂಬರ್ 2016ರಂದು ನೀನಾಸಮ್ ಹೆಗ್ಗೋಡಿನಲ್ಲಿ ನಡೆದ ದಾಖಲೀಕರಣಬಾ ಸೊಗವೇ – ಅಹಲ್ಯೆ – 1999 ನೀನಾಸಮ್ ರಂಗಶಿಕ್ಷಣ ಕೇಂದ್ರನಾಟಕಕಾರ, ಗೀತಕಾರ: ಪು.ತಿ.ನರಸಿಂಹಾಚಾರ್ನಾಟಕ ನಿರ್ದೇಶನ, ಸಂಗೀತ ಸಂಯೋಜನೆ: ಅಕ್ಷರ ಕೆ.ವಿ.ನಿರೂಪಣೆ:...

Theatre practices – Video series । ರಂಗ ಪ್ರಯೋಗ – ವೀಡಿಯೋ ಮಾಲಿಕೆ

ರಂಗ ಪ್ರಯೋಗದ ತಂತ್ರಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ವೀಡಿಯೋ ಮಾಲಿಕೆ. ಈ ಅಧ್ಯಾಯವು ರಂಗ ಪ್ರಸಾದನದ ಇತಿಹಾಸ ಮತ್ತು ತಂತ್ರಗಾರಿಕೆಯನ್ನು ಪರಿಚಯಿಸುತ್ತದೆ. ಕ್ಯಾಮರಾ: ಜಿ. ಚನ್ನಕೇಶವಪರಿಕಲ್ಪನೆ: ಅಕ್ಷರ ಕೆ.ವಿ.ನಿರ್ದೇಶನ: ಅಕ್ಷರ ಕೆ.ವಿ. ಹಾಗೂ ಜಿ. ಚನ್ನಕೇಶವಸಂಗೀತ: ರವೀಂದ್ರ ಹೆಗಡೆ ಮೂರೂರು, ದಿಗ್ವಿಜಯ ಹೆಗ್ಗೋಡು,...