Ninasam Documentation Trailer | ನೀನಾಸಂ ದಾಖಲೀಕರಣದ ಟ್ರೈಲರ್

‘ಸಂಚಿ’ ಫೌಂಡೇಶನ್‌ನ ‘ಸಮಕಾಲೀನ ಕನ್ನಡ ರಂಗ ಪ್ರಯೋಗಗಳ ದಾಖಲೀಕರಣ’ ಯೋಜನೆಯ ಅಂಗವಾಗಿ ನಡೆಸಿದ ಮೊದಲ ಪ್ರಯತ್ನದ ಸಣ್ಣ ತುಣುಕು ಈ ಸಾಕ್ಷ್ಯಚಿತ್ರ. ನೀನಾಸಮ್ ಜೊತೆಗೂಡಿ 2015ರ ಅಕ್ಟೋಬರ್ 2 ಮತ್ತು 3ರಂದು ನಡೆಸಿದ ಈ ದಾಖಲೀಕರಣದಲ್ಲಿ ಗುಣಮುಖ, ತಾರ್ತೂಫ್ ಮತ್ತು ‘ಒರೆಸ್ತಿಸ್ ಪುರಾಣ’...

Ninasam Documentary 2015 | ನೀನಾಸಮ್ ದಾಖಲೀಕರಣ ೨೦೧೫

ನೀನಾಸಮ್ ನಾಟಕಗಳ ದಾಖಲೀಕರಣ ಯೋಜನೆ ೨೦೧೫ಸಂಚಿ ಫೌಂಡೇಶನ ಹಾಗೂ ನೀನಾಸಮ್ ಸಹಯೋಗದ ಯೋಜನೆವಿವರಗಳಿಗೆ: www.sanchifoundation.com Documentation of Ninasam plays 2015A project of Sanchi Foundation ® and NinasamVisit: www.sanchifoundation.com Chapters in this documentation:...

Tavareya Kote | ತಾವರೆಯ ಕೋಟೆ

ನೀನಾಸಮ್ ರಂಗಶಿಕ್ಷಣ ಕೇಂದ್ರ ೨೦೧೮-೧೯ ವಿದ್ಯಾರ್ಥಿಗಳಿಂದಕುಮಾರವ್ಯಾಸ ಭಾರತ ಆಧರಿಸಿದ ನಾಟಕನಿರ್ದೇಶನ: ಬಿ.ಆರ್. ವೆಂಕಟರಮಣ ಐತಾಳ A play by Students of Ninasam Theatre Institute 2018-19.Based on “Kumaravyasa Bharata”Direction: B R Venkataramana...