Arasu Vichara | ಅರಸು ವಿಚಾರ

ನೀನಾಸಮ್ ರಂಗಶಿಕ್ಷಣ ಕೇಂದ್ರದ, 2017-18ನೆಯ ಸಾಲಿನ ತರಗತಿಗೆ ಸೇರಿದ, ವಿದ್ಯಾರ್ಥಿಗಳ ನಾಟಕದಾಟದ ವಿಡಿಯೋ ದಾಖಲೆ. ದ. ರಾ. ಬೇಂದ್ರೆ ಅವರ ಒಂದು ಕವಿತೆ ಮತ್ತು ಸೇಡಿಯಾಪು ಕೃಷ್ಣಭಟ್ಟರ ಒಂದು ಕವಿತೆಯನ್ನು ಆಧರಿಸಿದ ರಂಗಪ್ರಯೋಗ. ಎರಡೂ ಪದ್ಯಗಳ ಹೆಸರು ಕೃಷ್ಣಾಕುಮಾರಿ.ಸಂಗೀತ: ಅರುಣ್‌ ಕುಮಾರ್‌ ಎಂ ಮತ್ತು ಎಂ ಪಿ ಹೆಗಡೆವಿನ್ಯಾಸ,...