Theatre practices – Video series । ರಂಗ ಪ್ರಯೋಗ – ವೀಡಿಯೋ ಮಾಲಿಕೆ

ರಂಗ ಪ್ರಯೋಗದ ತಂತ್ರಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ವೀಡಿಯೋ ಮಾಲಿಕೆ. ಈ ಅಧ್ಯಾಯವು ರಂಗ ಪ್ರಸಾದನದ ಇತಿಹಾಸ ಮತ್ತು ತಂತ್ರಗಾರಿಕೆಯನ್ನು ಪರಿಚಯಿಸುತ್ತದೆ. ಕ್ಯಾಮರಾ: ಜಿ. ಚನ್ನಕೇಶವಪರಿಕಲ್ಪನೆ: ಅಕ್ಷರ ಕೆ.ವಿ.ನಿರ್ದೇಶನ: ಅಕ್ಷರ ಕೆ.ವಿ. ಹಾಗೂ ಜಿ. ಚನ್ನಕೇಶವಸಂಗೀತ: ರವೀಂದ್ರ ಹೆಗಡೆ ಮೂರೂರು, ದಿಗ್ವಿಜಯ ಹೆಗ್ಗೋಡು,...